ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಜಕನೂರು ಗ್ರಾಮದ ಆದಿಶಕ್ತಿ ಚೌಡೇಶ್ವರಿ ದೇವಸ್ಥಾನದ ಶ್ರೀ ಗಜಾನಂದ ಅಪ್ಪಾಜಿ ಹೊಸಮಠ ಇವರು ಪ್ರತಿಯೊಬ್ಬ ವ್ಯಕ್ತಿಗಳಿಗೆ ಇರುವಂತಹ ಸಮಸ್ಯೆಗಳಿಗೆ ಮತ್ತು ರೋಗಿಗಳಿಗೆ ಕಷ್ಟಗಳನ್ನು ನಿವಾರಣೆ ಮಾಡುವಂತವರು ಶ್ರೀ ಗಜಾನಂದ ಅಪ್ಪಾಜಿ ಅವರದ್ದು,ಬಡ ರೋಗಿಗಳಿಗೆ ಆಶಾಕಿರಣವಾಗಿ, ದಾರಿದೀಪವಾಗಿ ಸಾಮಾಜಿಕವಾಗಿ ಸೇವೆಯನ್ನು ಸಲ್ಲಿಸುತ್ತಿರುವ ‘ ಶ್ರೀ ಗಜಾನಂದ ಅಪ್ಪಾಜಿಯವರು ತಮ್ಮ ಆಶ್ರಯದಲ್ಲಿ ಇರುವಂತಹ ಚೌಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ರವಿವಾರ ಶ್ರೀ ಗಜಾನಂದ ಅಪ್ಪಾಜಿಯವರ ದರ್ಶನ ಪಡೆದು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಬೇರೆ ಬೇರೆ ಜಿಲ್ಲೆಗಳಿಂದ, ಬೇರೆ ಬೇರೆ ತಾಲೂಕಿನಿಂದ, ಬೇರೆ ಬೇರೆ ಊರುಗಳಿಂದ ಜನರು ಬರುತ್ತಾರೆ.
ಜಮಖಂಡಿ,ವಿಜಯಪುರ ಬಾಗಲಕೋಟೆ , ಬೀಳಗಿ,ಬಸವನ ಬಾಗೇವಾಡಿ, ಬೆಂಗಳೂರು ತೆಲಂಗಾಣ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಮಿರಜ, ಜತ್ತ ಹೀಗೆ ಹಲವು ಜಿಲ್ಲೆಗಳಿಂದ ಜನರು ತಮ್ಮ ತಮ್ಮ ರೋಗಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಶ್ರೀ ಗಜಾನಂದ ಅಪ್ಪಾಜಿಯವರಲ್ಲಿ ಭಕ್ತರು ಬರುತ್ತಾರೆ. ಜೊತೆಗೆ, ಇಲ್ಲಿ ಮೊಣಕಾಲು ನೋವು, ಸೊಂಟ ನೋವು, ಲಕ್ವಾ ಹೊಡೆತ,ಕಿವಿನೋವು, ಕಣ್ಣು ನೋವು ದವಾಖಾನೆಯಲ್ಲಿ ವಾಸಿಯಾಗದ ರೋಗಗಳು ಶ್ರೀ ಗಜಾನಂದ ಅಪ್ಪಾಜಿಯವರಲ್ಲಿ ಯಾವುದೇ ಸಮಸ್ಯೆಗೆ ಶೇಕಡಾ ನೂರರಷ್ಟು ಪರಿಹಾರ ಸೀಗುತ್ತದೆ.
ಶ್ರೀ ಗಜಾನಂದ ಅಪ್ಪಾಜಿಯವರ ತುಂಬಾ ಒಳ್ಳೆಯ ರೀತಿಯಲ್ಲಿ ರೋಗಗಳ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ, ಕೆಲವು ಕಾಣದ ಕೈಗಳು ಶ್ರೀ ಗಜಾನಂದ ಅಪ್ಪಾಜಿಯವರ ಹೆಸರು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ ಕಾರಣ ಇಲ್ಲಿ ಕೆಲವರು ಅಪ್ಪಾಜಿಯವರ ಹೆಸರು ಹೇಳಿ ಕೆಲವು ಜನರುಗಳ ಕಡೆ ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅಪ್ಪಾಜಿಯವರು ಹಣ ತೆಗೆದುಕೊಳ್ಳಲು ಯಾರಿಗೂ ಹೇಳಿರುವುದಿಲ್ಲ. ಶ್ರೀ ಗಜಾನಂದ ಅಪ್ಪಾಜಿಯವರು ಈ ಸೇವೆಯನ್ನು ಹಣ ಮಾಡಬೇಕು ಅಂತಾ ಈ ಸೇವೆಯನ್ನು ಮಾಡುತ್ತಿಲ್ಲ.
ಸಾಮಾಜಿಕ ಕಳಕಳಿಯಿಂದ ಬಡ ಜನರ ಸೇವೆಗಾಗಿ ಸೃಷ್ಟಿ ಮಾಡಿರುವ ದೈವ ಸ್ವರೂಪಿ ಚೌಡೇಶ್ವರಿ ದೇವಿಯ ಅನುಗ್ರಹದಿಂದ ಶೀ ಗಜಾನಂದ ಅಪ್ಪಾಜಿಯವರ ಒಂದು ಉನ್ನತ ಮಟ್ಟದ ಸೇವೆಯನ್ನು ಶ್ಲಾಘನೀಯವಾಗಿ ಮೆಚ್ಚುವಂಥದ್ದಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ