ಜತ್ತ,; ತಾಲೂಕಿನ ಸುಕ್ಷೇತ್ರ ಉಮರಾಣಿ ಗ್ರಾಮದ ಜಿಲ್ಲಾ ಪರಿಷದ ಪ್ರಾಥಮಿಕಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳಾದ ಭಾಗ್ಯಶ್ರೀ ರಮೇಶ ಪಾಟೀಲ, ಅಮೂಲ್ಯಾ ಭೀಮಗೊಂಡ ಬಿರಾದಾರ, ಅಮೂಲ್ಯಾನವೀನ ಗಣಾಚಾರಿಯವರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತೀಯ ಕನ್ನಡ ಸಾಹಿತ್ಯ ಬಳಗ ಅಧ್ಯಕ್ಷರೂ ಹಾಗೂ ಲೇಖಕರಾದ ದಯಾನಂದ ಪಾ ಟೀಲ ಯವರು ಬಹುಮಾನ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಶಿಕ್ಷಕರಾದ ಪ್ರಭಾಕರ ಸಲಗರ್, ಗುರುನಾಥ ಜುಂಜಾ, ಮಲ್ಲಿಕಾರ್ಜುನ ಸೋನಾರ, ಲಕ್ಷ್ಮಣ ಕೊಟ್ಟಲಗಿ, ಚೆನ್ನಮಲ್ಲಪ್ಪ ಕಿಟ್ಟದ. ಶ್ರವಣ ಜಾವಿರ ಮಲ್ಲೇಶಪ್ಪ ಕಾಂಬಳೆ, ಸಂದೀಪ ಕಾಂಬಳೆ, ಅಜಯ ಜುಜಗಾರ ಹಾಗೂ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ