ಸ್ಪೋಕನ ಇಂಗ್ಲೀಷ ತರಬೇತಿ
ಹುಕ್ಕೇರಿ;- ಮಹಿಳಾ ಕಲ್ಯಾಣ ಸಂಸ್ಥೆಯು ಬರುವ ಸೆಪ್ಟೆಂಬರ 1-9-24 ರಿಂದ ಹುಕ್ಕೇರಿ ತಾಲೂಕಿನ “ಯಾದಗೂಡ” ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಕಟ್ಟಡದಲ್ಲಿ ಫ್ರೌಢ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸ್ಪೋಕನ ಇಂಗ್ಲೀಷ ತರಬೇತಿಯನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು 7353679162ಸಂಖ್ಯೆಗೆ ಸಂಪರ್ಕಿಸಿ ಹೆಸರು ಸೂಚಿಸಲು ಕೋರಲಾಗಿದೆ.