ಬೆಳಗಾವಿ: ಇಲ್ಲಿನ ಶಿವಬಸವ ನಗರದ ನಾಗನೂರು ಶ್ರೀ ಸ್ವತಂತ್ರ ವಿಜ್ಞಾನ ಪಿಯು ಕಾಲೇಜಿನಲ್ಲಿ, ನವೆಂಬರ್ 09,2024 ರಂದು “ಒಂದು ದಿನದ ರಾಪಿಡ್ ಚೆಸ್” ಪಂದ್ಯಾವಳಿಯನ್ನ ಆಯೋಜಿಸಲಾಗಿದ್ದು, 4 ಗುಂಪುಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ 1 ಮತ್ತು 4 ನೆ ತರಗತಿ, ‘ಬಿ’ ಗುಂಪಿನಲ್ಲಿ 5 ಮತ್ತು 7 ನೆ ತರಗತಿ, ‘ಸಿ’ ಗುಂಪಿನಲ್ಲಿ 8 ಮತ್ತು 10 ನೆ ತರಗತಿ ಹಾಗೂ ‘ಡಿ’ ಗುಂಪಿನಲ್ಲಿ ಪಿಯು 1 ಮತ್ತು ಪಿಯು 2 ವರ್ಷದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಸ್ಥಳ: ಶ್ರೀ ಸಿದ್ಧರಾಮೇಶ್ವರ ವಿಜ್ಞಾನ ಪಿಯು ಕಾಲೇಜು, ಸಮಯ: ಬೆಳಿಗ್ಗೆ 09:00 ಗಂಟೆಗೆ. ಹೆಚ್ಚಿನ ಮಾಹಿತಿಗಾಗಿ: ಗಿರೀಶ್ ಬಾಚಿಕರ್-8050160834
ಆಕಾಶ ಮಡಿವಾಳರ- 8310259025
ಸಕ್ಷಮ್ ಜಾಧವ್- 7899425214 ಸಂಪರ್ಕಿಸಿ.