ಲಿಂಗೈಕ ಶ್ರೀ ರುದ್ರಪ್ಪ ನಿಂಗಪ್ಪ ರುದ್ರಾಪುರಿ ಸಾ||ಶೇಲಾಪುರ, ಹುಕ್ಕೇರಿ
ಇವರು ನಮ್ಮನ್ನು ಅಗಲಿ 11 ವರ್ಷಗಳು ಗತಿಸಿವೆ. ಇಂದು ಅವರ 12ನೇ ವರ್ಷದ ಪುಣ್ಯಸ್ಮರಣೆ 14/11/2024 ರಂದು ನೆರವೇರಿಸುತ್ತೇವೆ. ಇವರ ಅಗಲಿಕೆಯಿಂದ ನಮಗೆ ತುಂಬಲಾರದ ನೋವು ಹಾಗೂ ದುಃಖವಾಗಿದೆ. ನಮ್ಮ ತಂದೆಯವರ ನೆನಪುಗಳು ಸದಾ ನಮ್ಮ ಜೊತೆಗೆ ಇರುತ್ತವೆ.
ಸದಾ ಇವರನ್ನು ನೆನೆಯುತ್ತಾ ಪ್ರತಿ ಹೆಜ್ಜೆಯನ್ನು ಇವರು ಹೇಳಿದ ದಾರಿಯಲ್ಲಿ ಇಡುತ್ತಾ ಮುನ್ನಡೆಯುತ್ತಿರುವ ಇವರ ಧರ್ಮಪತ್ನಿ ಮಹಾದೇವಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು , ಅಪಾರ ಬಂಧು ಬಳಗ ಹಾಗೂ ಶೇಲಾಪುರ ಗ್ರಾಮಸ್ಥರು.
ಇವರ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಂಡು ಲಿಂಗೈಕ ನಮ್ಮ ತಂದೆಯವರ ನೆನಪುಗಳನ್ನು ಮೆಲುಕು ಹಾಕುತ್ತಿರುವುದು ನಮ್ಮ ಪುಣ್ಯವೇ ಸರಿ. 🙏🙏