KSR ಬೆಂಗಳೂರು ನಿಂದ ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ, ಮಿರಜ್, ಸಾಂಗ್ಲಿ ಗೆ ನಿತ್ಯ ಹೊರಡುವ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ತನ್ನ ಡೀಸೆಲ್ ಇಂಜಿನ್ ಮೂಲಕ ಕೊನೆಯ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೀಗ, ಈ ರೈಲು ಸಂಪೂರ್ಣವಾಗಿ ವಿದ್ಯುತ್ ಇಂಜಿನ್ ಮೂಲಕ ಚಲಿಸುವ ಪ್ರಗತಿಶೀಲ ಹಂತವನ್ನು ಅನುಸರಿಸುತ್ತಿದೆ. ಈ ಪರಿವರ್ತನೆ ತಾಂತ್ರಿಕ ನಾವೀನ್ಯತೆ ಮತ್ತು ಪರಿಸರ ಸ್ನೇಹಿತ ಪ್ರಯಾಣದತ್ತ ರೈಲ್ವೆಯ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.
Nammur Dhwani > State News > ಕೊನೆಯ ಬಾರಿಗೆ ಡೀಸೆಲ್ ಇಂಜಿನ್ ಮೂಲಕ ಪ್ರಯಾಣ ಮುಗಿಸಿದ ರಾಣಿ ಚನ್ನಮ್ಮ ಎಕ್ಸ್ಪ್ರೆಸ್ ರೈಲು