ಹುಕ್ಕೇರಿ : ತಾಲೂಕಿನ ದಡ್ಡಿ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಎಟಿಎಂ ಸುಮಾರು ಮೂರು ತಿಂಗಳಿಂದ ಬಂದ್ ಇರುವುದರಿಂದ ಗ್ರಾಹಕರು ಪರದಾಡುತ್ತಿದ್ದಾರೆ ಎಟಿಎಂ ಗೆ ಸುಮಾರು 10 ಗ್ರಾಮದ ಜನರಿಗೆ ಈ ಎಟಿಎಂ ಅವಶ್ಯಕತೆ ಇದೆ.
ಈ ಎಟಿಎಂ ಬಂದ್ ಇದ್ದ ಕಾರಣ ಬ್ಯಾಂಕಿನಲ್ಲಿ ಹಣ ಪಡೆಯಲು ಹೋದರೆ ಅಲ್ಲಿ ಗ್ರಾಹಕರ ಬೀಡು ಇರುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಜನರು ಬೇರೆ ಕೆಲಸಕ್ಕೆ ಹೋಗಲು ಸಮಯ ಸಿಗುವುದಿಲ್ಲ ಕೂಡಲೇ ಬ್ಯಾಂಕ್ ಆಫ್ ಬರೋಡ ಎಟಿಎಂ ಮಸಿನ್ ದುರಸ್ತಿ ಮಾಡಬೇಕು ದಡ್ಡಿ ಗ್ರಾಮ ಪಂಚಾಯಿತಿ ಸದಸ್ಯ ಗಜಾನನ್ ಸುಂಡಕರ್ ಹಾಗೂ ಗ್ರಾಮಸ್ಥರಾದ ರವೀಂದ್ರ ಇಂಗವಲ್ಲೆ ಆಗ್ರಹಿಸಿದ್ದಾರೆ.
ವರದಿ: ಕಲ್ಲಪ್ಪ ಪಾಮನಾಯಿಕ್ ಹುಕ್ಕೇರಿ