ಹುಕ್ಕೇರಿ: ನಗರದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಹಮ್ಮಿಕೊಂಡ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ಮತ್ತು ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮವನ್ನು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ.ಎಚ.ಎ.ಮಾಹುತ
ಜಿಲ್ಲಾ ದೌರ್ಜನ್ಯ ಸಮಿತಿ ಸರ್ಕಾರೇತರ ಸದಸ್ಯ.ಕರೆಪ್ಪಾ.ಗುಡೆನ್ನವರ ಮತ್ತು ರಮೇಶ್ ಹುಂಜಿ.ಚಾಲನೆ ನಿಡಿದರು
ದಲಿತ ಮುಖಂಡ ಉದಯ ಹುಕ್ಕೇರಿ ಮಾತನಾಡಿ ಕರ್ನಾಟಕ ಸರ್ಕಾರ ಮತ್ತು ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬಾಬಾಸಾಹೇಬ ಸಂವಿಧಾನದಲ್ಲಿ ತಿಳಿಸಿರುವ ಹಲವಾರು ವಿಷಯಗಳ ಕುರಿತು ಜಾಗೃತೆ ಮುಡಿಸುವ ಉದ್ದೇಶ ದಿಂದ ಇಂದು ಹುಕ್ಕೇರಿ ತಾಲೂಕಿನಲ್ಲಿ
ಕಲಾ ತಂಡಗಳ ಮುಖಾಂತರ ಪ್ರದರ್ಶನ ಮಾಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ
ಸದಾಶಿವ ಕರೆಪ್ಪಗೂಳ.ವಿಠಲ ಮಾದರ
ಬೆಳಗಾವಿ ವಿಭಾಗೀಯ ಸಂಚಾಲಕರು
ಶ್ರೀಮತಿ.ಗೀತಾ ಅನ್ನಕ್ಕಿ .ಅಲ್ಲಾಬಕ್ಷ ಮುಲ್ಲಾ ಕಿರಣ ಸೆವಾಳೆ ಸತ್ಯಪ್ಪಾ ಮ್ಯಾಗೇರಿ.ವಸಂತ (ದಲಿತ ಕಲಾ ಮಂಡಳಿ ಬೆಂಗಳೂರು) ಶಶಿಕಾಂತ
ಹೂನ್ನಳ್ಳಿ ಉಪಸ್ಥಿತರಿದ್ದರು.
ವರದಿ: ಕಲ್ಲಪ್ಪ ಪಾಮನಾಯಿಕ್