ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೆಳಗಾವಿ ಇವರ ವತಿಯಿಂದ ಫೆ, ೫ ರಂದು ಮುಂಜಾನೆ ೧೦.೦೦ ರಿಂದ ಮದ್ಯಾಹ್ನ ೨.೦೦ ಗಂಟೆಯವರೆಗೆ ಭೂತ್ರಾಮಟ್ಟಿಯ ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯದ ವಿದ್ಯಾಸಂಗಮದಲ್ಲಿ ಎಮ್.ಬಿ.ಎ ವಿದ್ಯಾರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಕ್ಯಾಂಪಸ್ ಸಂದರ್ಶನವನ್ನುಆಯೋಜಿಸಲಾಗಿದೆ.
ಆಸಕ್ತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್
ಸಂಖ್ಯೆ: ೭೯೭೫೮೫೬೫೬೬ ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Nammur Dhwani > Local News > ಕ್ಯಾಂಪಸ್ ಸಂದರ್ಶನ
ಕ್ಯಾಂಪಸ್ ಸಂದರ್ಶನ
Nammur Dhwani04/02/2025
posted on
Leave a reply