ಯಮಕನಮರಡಿ:ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದ ಅಪಾರ ಭಕ್ತ ಸಮೂಹದಲ್ಲಿ ನಡೆದ ಭಾವೇಶ್ವರಿ ದೇವಿಯ ಅದ್ದೂರಿ ಜಾತ್ರೆಗೆ ಸಾಕ್ಷಿ ಆಯಿತು ಲಕ್ಷಾಂತರ ಭಕ್ತ ಸಮೂಹ.
ಈ ಭಾಗದ ಶಕ್ತಿ ದೇವಿಯಾದ ಹುಕ್ಕೇರಿ ತಾಲೂಕಿನ ದಡ್ಡಿ – ಮೋದಗಾ ಗ್ರಾಮದ
ಶ್ರೀ ಭಾವೇಶ್ವರಿ ದೇವಿ ಜಾತ್ರೆ ಗುರುವಾರದಿಂದ ನಡೆಯುತ್ತಿರುವ ಅದ್ದೂರಿ ಜಾತ್ರೆಗೆ ಸಾಕ್ಷಿ ಆಯ್ತು ಲಕ್ಷಾಂತರ ಭಕ್ತ ಸಮೂಹ.
ಸಾವಿರಾರು ಭಕ್ತರು ದೇವಿಯ ಸಾನಿಧ್ಯದಲ್ಲಿ ತಮ್ಮ ಹರಿಕೆ ಪೂರೈಸುವ ಗೋಸ್ಕರ ಶಸ್ತ್ರ ಹಾಗೂ ಇಂಗಳಿ ಹಾಕುವ ಮುಖಾಂತರ ತಾವು ಬೇಡಿಕೊಂಡ ಹರಿಕೆಯನ್ನು ಪೂರೈಸುತ್ತಾರೆ.
ಅದೇ ರೀತಿ ಈ ದೇವಿಯ ವಿಶೇಷ ಇನ್ನೊಂದೆಂದರೆ ಆಕಳು ಹಾಗೂ ಎತ್ತುಗಳಿಗೆ ಸಹ ದೇವಿಗೆ ಹರಕೆ ಬೇಡಿಕೊಂಡು ಆಕಳು ಹಾಗೂ ಎತ್ತುಗಳಿಗೆ ಶಸ್ತ್ರ ಚುಚ್ಚಿಸುವ ಮುಖಾಂತರ ಹರಕೆ ಪೂರೈಸುವುದು, ಒಂದು ವಿಶೇಷ
ವರದಿ:ಕಲ್ಲಪ್ಪ ಪಾಮನಾಯಿಕ್