Live Stream

[ytplayer id=’22727′]

| Latest Version 8.0.1 |

Local NewsState News

ವೈರಲ್ ವಿಡಿಯೋ: ‘ರೆಡ್ ಹ್ಯಾಂಡ್’ ಆಗಿ ಮತ್ತೊಬ್ಬಳೊಂದಿಗೆ ಸಿಕ್ಕಿಬಿದ್ದ ಅಧಿಕಾರಿ; ಜನರಿಂದ ಹಿಗ್ಗಾಮುಗ್ಗಾ ಥಳಿತ…!

ವೈರಲ್ ವಿಡಿಯೋ: ‘ರೆಡ್ ಹ್ಯಾಂಡ್’ ಆಗಿ ಮತ್ತೊಬ್ಬಳೊಂದಿಗೆ ಸಿಕ್ಕಿಬಿದ್ದ ಅಧಿಕಾರಿ; ಜನರಿಂದ ಹಿಗ್ಗಾಮುಗ್ಗಾ ಥಳಿತ…!

 

ಹೈದರಾಬಾದ್‌: ಇಲ್ಲಿನ ವಾರಸಿಗುಡದಲ್ಲಿ ಜಿ.ಹೆಚ್.ಎಂ.ಸಿ ಜಂಟಿ ಆಯುಕ್ತರಾದ ಜನಕರಾಮ್ ಅವರು ತಮ್ಮ ಕಚೇರಿಯಲ್ಲಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಈ ಕಾರಣಕ್ಕಾಗಿ ತಮ್ಮ ಪತ್ನಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವಿಷಯ ತಿಳಿದ ಜನಕರಾಮ್ ಅವರ ಪತ್ನಿ ಕಲ್ಯಾಣಿ ಅವರು ತಮ್ಮ ಸಂಬಂಧಿಕರೊಂದಿಗೆ ವಾರಸಿಗುಡದಲ್ಲಿರುವ ಅಪಾರ್ಟೆಂಟೆ ತೆರಳಿ ಜನಕರಾಮ್ ಅವರನ್ನು ಹಿಡಿದಿದ್ದಾರೆ.

ಕಲ್ಯಾಣಿ ಅವರು ಜನಕರಾಮ್ ಮತ್ತು ಆ ಮಹಿಳೆಯನ್ನು ನೋಡಿದ ತಕ್ಷಣ ಕೋಪಗೊಂಡಿದ್ದಾರೆ. ಈ ವೇಳೆ ಕಲ್ಯಾಣಿ ಮತ್ತು ಆಕೆಯ ಸಂಬಂಧಿಕರು ಜನಕರಾಮ್ ಮತ್ತು ಆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಧ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ವಾರಸಿಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಲ್ಯಾಣಿ ಅವರು ತಮ್ಮ ಪತಿ ಜನಕರಾಮ್ ಅವರು ಜನಕರಾಮ್ ಅವರು ಜಿ.ಹೆಚ್.ಎಂ.ಸಿ ಆಡಳಿತ ವಿಭಾಗದಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಚೇರಿಯಲ್ಲಿದ್ದ ಮಹಿಳೆಯರೊಂದಿಗೆ ಈ ಹಿಂದೆ ಹಲವಾರು ಬಾರಿ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಜಿ.ಹೆಚ್.ಎಂ.ಸಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

https://x.com/TeluguScribe/status/1892846497823117338?ref_src=twsrc%5Etfw%7Ctwcamp%5Etweetembed%7Ctwterm%5E1892846497823117338%7Ctwgr%5E3fc9cdf39dfc65d955a20836eae5d55c84a79654%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-dh29e00a9127c54509981c2950cc20f885%2Fmattobbalondigeredhyaandaagisikkibiddhaadhikaarijanarindhahiggaamuggagusawatchvideo-newsid-n653095332

 

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";