ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕ ಬೆಳಗಾವಿ ಹಾಗೂ ವಿವಿಧ ಸಂಘಟನೆಗಳು 2025ನೇಯ ಈ ವರ್ಷದ ಅದ್ದೂರಿಯಾಗಿ ಬಸವ ಜಯಂತಿ ಉತ್ಸವವನ್ನು ಬೆಳಗಾವಿ ಮಹಾನಗರದಲ್ಲಿ ಆಚರಿಸುವ ನಿಮಿತ್ತ ದಿನಾಂಕ 08-03-2025 ರಂದು ಶನಿವಾರ ಸಂಜೆ 4.30ಕ್ಕೆ ಶಿವಬಸವನಗರದಲ್ಲಿರುವ ಲಿಂಗಾಯತ ಭವನದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಪೂರ್ವಭಾವಿಯಾಗಿ ಸಭೆ ನಡೆಯಲಿದೆ. ಬಸವಾಭಿಮಾನಿಗಳು ಸಭೆಗೆ ಆಗಮಿಸಿ ಬಸವ ಜಯಂತಿ ಯಶಸ್ವಿಗೊಳಿಸಲು ಸಲಹೆ ಸೂಚನೆ ನೀಡಬೇಕೆಂದು ಎಲ್ಲ ಬಸವಾಭಿಮಾನಿಗಳಿಗೆ ಸಭೆಗೆ ಹಾಜರಿರಬೇಕಾಗಿ ವಿನಂತಿಸಿಕೊಳ್ಳುತ್ತೆವೆ. ಪ್ರಧಾನಕಾರ್ಯದರ್ಶಿ ಮಹೇಶ ಗುರನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಮಹೇಶ ಗುರನಗೌಡರ ಪ್ರಧಾನಕಾರ್ಯದರ್ಶಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಘಟಕ ಬೆಳಗಾವಿ