ಯಮಕನಮರಡಿ: ಆರ್ ಸಿ ಗ್ರಾಮದ ಅರ್ಜುನ್ ಈರಪ್ಪ ಬರಗಾಲಿ(29) ಮಂಗಳವಾದ ಕುಡಿದ ಅಮಲಿನಲ್ಲಿ ಮನೆಯ ಚಾವಣಿಗೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ಪತ್ನಿ ಕೆಲ ದಿನಗಳ ಹಿಂದೆ ಜಗಳವಾಡಿ ತವರು ಮನೆಗೆ ಹೋಗಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.