ಕೇಂದ್ರ ಸರ್ಕಾರಿ ನೌಕರರ ರಿಟೈರ್ಮೆಂಟ್ ವಯಸ್ಸು 60ರಿಂದ 62ಕ್ಕೆ ಏರಿಸಲಾಗಿದೆ ಎಂದು ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಏಪ್ರಿಲ್ 1, 2025 ಆದ್ಮಲೆ ರಿಟೈರ್ ಆಗೋ ನೌಕರರಿಗೆ ಈ ಹೊಸ ರೂಲ್ಸ್ ಅಪ್ಟ್ ಆಗತ್ತೆ ಎಂದು ಆ ಫೋಟೋದಲ್ಲಿ ಬರೆದಿದ್ದಾರೆ.
ಆದ್ರೆ ಇದು ಸುಳ್ಳು ಸುದ್ದಿ ಅಂತಾ ಸರಕಾರ ತಿಳಿಸಿದೆ. ಹೌದು, ಪಿಐಬಿ (ಪ್ರೆಸ್ ಇನ್ನರ್ಮೇಷನ್ ಬ್ಯೂರೋ) ಫ್ಯಾಕ್ಟ್ ಚೆಕ್ ಮಾಡಿ ಇದು ಸುಳ್ಳು ಸುದ್ದಿ ಅಂತಾ ಹೇಳಿದೆ. ಸರ್ಕಾರಿ ನೌಕರರ ರಿಟೈರ್ಮೆಂಟ್ ವಯಸ್ಸಿನ ಬಗ್ಗೆ ಸರ್ಕಾರ ಇನ್ನೂ ಯಾವುದೇ ಡಿಸಿಷನ್ ತಗೊಂಡಿಲ್ಲ ಎಂದು ಪಿಐಬಿ ಕ್ಲಾರಿಟಿ ಕೊಟ್ಟಿದೆ.
ಈ ತರ ಸುಳ್ಳು ಸುದ್ದಿ ಹಬ್ಬಿಸೋರಿಂದ ಜನರಿಗೆ ಗೊಂದಲ ಆಗತ್ತೆ. ಅದಕ್ಕೆ ಈ ತರ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ಇರಲಿ.