ಮಹಾರಾಷ್ಟ್ರ: ಚಂದಗಡ್ ತಾಲೂಕಿನ ದುಂಡಗೆ ಗ್ರಾಮದಲ್ಲಿ ಸೋಮವಾರ ರಾತ್ರಿ ಶಿವಾಜಿ ಪಾಟೀಲ್ ಅವರ ಮನೆಯ ಮುಂದೆ ಅಪರೂಪದ ದೃಶ್ಯ ಸೆರೆಯಾಗಿದೆ. ಪುಷ್ಪಗಳು ಅರಳಿದ್ದು, ಹಂತಹಂತವಾಗಿ ಅರಳುವ ಬ್ರಹ್ಮಕಮಲವನ್ನು ಮನೆಯವರು ಸಂತಸದೊಂದಿಗೆ ಅಚ್ಚರಿಪಟ್ಟಿದ್ದಾರೆ.
ಈ ಬ್ರಹ್ಮ ಕಮಲ ಪುಷ್ಪ ರಾತ್ರಿ ವೇಳೆ ಮಾತ್ರ ಅರಳುತ್ತದೆ.
ವರದಿ:ಕಲ್ಲಪ್ಪಾ ಪಾಮನಾಯಿಕ್