Live Stream

[ytplayer id=’22727′]

| Latest Version 8.0.1 |

Local News

-:ಕಾಣೆಯಾಗಿದ್ದಾರೆ:-

-:ಕಾಣೆಯಾಗಿದ್ದಾರೆ:-

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿ ಗ್ರಾಮದ ಅಶೋಕ ಸಣ್ಣ ಶೆಟ್ಟೆಪ್ಪಾ ಸೂರ್ಯವಂಶಿ ಎಂಬ ಹೆಸರಿನ ವ್ಯಕ್ತಿಯು ಆಷಾಢ ಏಕಾದಶಿ ಪ್ರಯುಕ್ತ ಪಂಡರಪುರಕ್ಕೆ ತೆರಳಿ ಮರಳಿ ಪಂಡರಪುರದಿಂದ ಆಗಮಿಸುವಾಗ ದಿನಾಂಕ:07-07-2025 ರಂದು ಮೀರಜ್ ರೈಲು ನಿಲ್ದಾಣದಲ್ಲಿ ಸಾಯಂಕಾಲ 5.30ಕ್ಕೆ ಕಾಣೆಯಾಗಿರುತ್ತಾನೆ.ಸದರಿ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08884149372 ಹಾಗೂ 09148979855 ಸಂಪರ್ಕ ಸಂಖ್ಯೆಗಳಿಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ವರದಿ:ಎ.ವೈ.ಸೋನ್ಯಾಗೋಳ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";