Live Stream

[ytplayer id=’22727′]

| Latest Version 8.0.1 |

State News

10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : 10 ರೂ ಆಮಿಷ ತೋರಿಸಿದ ಕಾಮುಕ

10 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ : 10 ರೂ ಆಮಿಷ ತೋರಿಸಿದ ಕಾಮುಕ

ನಿಪ್ಪಾಣಿ : 10 ವರ್ಷದ ಬಾಲಕಿಗೆ 10 ರೂ. ಹಣ ನೀಡುವ ಆಮಿಷ ನೀಡಿ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಘಟನೆ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೇಶದಲ್ಲಿ ಹೆಣ್ಣು ಮಕ್ಕಳ ಶೋಷಣೆ ನಿಲ್ಲುತ್ತಿಲ್ಲ ಎನ್ನುವ ಕೂಗು ಮತ್ತೆ ಹೆಚ್ಚಾಗುತ್ತಿದ್ದಂತೆ, ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿಯಲ್ಲಿ ಕಾಮುಕನೋರ್ವ ಅಪ್ರಾಪ್ತ 10 ವರ್ಷದ ಬಾಲಕಿ ಮೇಲೆ‌ ಲೈಂಗಿಕ ದೌರ್ಜನ್ಯ ಮಾಡಿರುವದು ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ‌ ನಿಪ್ಪಾಣಿ ಪಟ್ಟದಲ್ಲಿ 10 ವರ್ಷದ ಬಾಲಕಿಗೆ 10 ರೂಪಾಯಿ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ನೀಡಿರುವ ಅಸಿಪ್ ಬಾಗವಾನ ಎಂಬಾತ ವಿಕೃತ ಕಾಮಿಯಿಂದ ಕೃತ್ಯ ಮೆರೆದಿದ್ದಾನೆ.

ನಿಪ್ಪಾಣಿಯ ಬಾದಲ್ ಪ್ಲಾಟ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯ ಅಂಗಾಂಗ ಮುಟ್ಟಿದಾಗ ಪಾಲಕರ ಬಳಿ ಬಾಲಕಿ ವಿಷಯ ತಿಳಿಸಿದ್ದಾಳೆ. ಬಳಿಕ ಕಾಮುಕ ಅಸಿಪ್ ನನ್ನು ಪಾಲಕರು ಥಳಿಸಿದ ಘಟನೆ 18 ಅಗಸ್ಟ್ ರವಿವಾರರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬುಧವಾರ ದಿ. 21ರಂದು ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";