Live Stream

[ytplayer id=’22727′]

| Latest Version 8.0.1 |

Local News

ಬೆಳಗಾವಿಯಲ್ಲಿ ಕಣ್ಮಣ ಸೆಳೆಯುವ 21 ಅಡಿಯ ಮೂರ್ತಿ

ಬೆಳಗಾವಿಯಲ್ಲಿ ಕಣ್ಮಣ ಸೆಳೆಯುವ 21 ಅಡಿಯ ಮೂರ್ತಿOplus_131072

ಬೆಳಗಾವಿ : ಈ ಸಾರಿ ಗಣೇಶ್ ಉತ್ಸವದ ಹಬ್ಬದ ಸಡಗರ ಜೋರಾಗಿದೆ. ಕಳೆದ ಸಾರಿ ಬರದ ಹಿನ್ನೆಲೆಯಲ್ಲಿ ಮಂಕಾಗಿದ್ದ ಹಬ್ಬ ಈ ಸಲ ಅತ್ಯಂತ ಅದ್ದೂರಿಯಿಂದ ನಡೆಯುತ್ತಿದೆ .ಗಣೇಶ ಹಬ್ಬಕ್ಕೆ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿಯಲ್ಲಿ ಗಣೇಶ್ ಮಂಡಳಿಗಳು ಎತ್ತರದ ಮೂರ್ತಿಗಳನ್ನು ಈ ಸಲ ಪ್ರತಿಷ್ಠಾಪನೆ ಮಾಡಲಿವೆ. ಈ ಬಾರಿ ಬೆಳಗಾವಿ ನಗರದ ಯಳ್ಳೂರ ರಸ್ತೆಯ ಅಷ್ಟವಿನಾಯಕ ನಗರದ ಮಂಡಳಿಯವರು21 ಅಡಿ ಎತ್ತರದ (ಟ್ರಾಲಿಯೂಸೇರಿದರೆ ನೆಲಮಟ್ಟದಿಂದ 25 ಅಡಿ) ಸಿಂಹಾಸನದ ಮೇಲೆ ಗಣೇಶ ಕುಳಿತಿರುವಅವತಾರದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";