ಕೋಡಿಮಠ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು, ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾವಯವ ಕೃಷಿ, ಪಾರಂಪರಿಕ ಕೃಷಿ, ಗೋ- ನಂದಿ ಆಧಾರಿತ ಕೃಷಿಯ ಅನುಷ್ಠಾನವನ್ನು ಜನಪ್ರಿಯಗೊಳಿಸುವ ಕೈಂಕರ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಶ್ರೀ ಜಯಕುಮಾರ ಅಳಗುಂಡಗಿಯವರ ಮನೆಯಲ್ಲಿ ಬೆಳ್ಳಿ ನೇಗಿಲ ನೀಡಿ ಗೌರವಿಸಿದರು.ಜೊತೆಗೆ ಶ್ರೀ ಭಾಲಚಂದ್ರ ಜಾಬಶೆಟ್ಟಿ ಉಪಸ್ಥಿತರಿದ್ದರು.
Nammur Dhwani > State News > ನೇಗಿಲಯೋಗಿ ಪೂಜ್ಯ ಶಿವಕುಮಾರ ಸ್ವಾಮೀಜಿಯವರಿಗೆ ಬೆಳ್ಳಿ ನೇಗಿಲ ನೀಡಿ ಗೌರವ ಸಮರ್ಪಣೆ