ಬೆಳಗಾವಿ -ಬೆಳಗಾವಿ ನಗರ ತಾಲ್ಲೂಕಿನ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ನಗರದ ಬಿ ,ಕೆ,ಮಾಡಲ್ ಪ್ರೌಢಶಾಲೆಯಲ್ಲಿ ಇಂದು ಜರುಗಿತು. ಇದರಲ್ಲಿ ಸರ್ಕಾರಿ ಸರ್ದಾರ್ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರಿ ಸಹನಾ ಮುರಗೋಡ ಆಶುಭಾಷಣ,ಅಲಿಜಾ ಕಾಲೇಖಾನ ಚರ್ಚಾಸ್ಪರ್ಧೆ,ಕುಮಾರಿ ಅಕ್ಷತಾ ಗೌರಿಮಠ ಪ್ರಬಂಧ ಸ್ಪರ್ಧೆಯಲ್ಲಿ ಮತ್ತು ಕುಮಾರಿ ಸುವರ್ಣ ಶಿಂಗೆ ಮತ್ತು ತಂಡ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Nammur Dhwani > Local News > ಪ್ರತಿಭಾ ಕಾರಂಜಿ ಯಲ್ಲಿ ಸರ್ಕಾರಿ ಸರ್ದಾರ್ ಶಾಲಾ ಮಕ್ಕಳ ಸಾಧನೆ