Live Stream

[ytplayer id=’22727′]

| Latest Version 8.0.1 |

Local NewsState News

ಶಾಲಾ ಮಕ್ಕಳಿಗೆ ದೇಶ ಅಪ್ನಾಯೆನ್ ಸಹಯೋಗ ಪೌಂಡೇಶನದಿಂದ “Actizen Club” ಕಾರ್ಯಕ್ರಮ

ಶಾಲಾ ಮಕ್ಕಳಿಗೆ ದೇಶ ಅಪ್ನಾಯೆನ್ ಸಹಯೋಗ ಪೌಂಡೇಶನದಿಂದ “Actizen Club” ಕಾರ್ಯಕ್ರಮ

 

ಸವದತ್ತಿ: ತಾಲೂಕಿನ ಗೊರಗುದ್ದಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 6ನೇ ತರಗತಿಯ ಮಕ್ಕಳಿಗೆ, ಅಣುಕು ಚುನಾವಣೆ, ಪರಸ್ಪರ ಅವಲಂಬನೆ, ಅಣುಕು ಪಂಚಾಯತ, ಹೊರೆ ಹಂಚಿಕೊಳ್ಳು, ಡ್ಯೂಟಿ ಬಾಂಡ್ ದೇಶ ಅಪ್ನಾಯೆನ್ ಸಹಯೋಗ ಪೌಂಡೇಶನದಿಂದ “Actizen Club” ಕಾರ್ಯಕ್ರಮದ ಆಯೋಜಿಸಲಾಯಿತು.

ಈ ಚಟುವಟಿಕೆಗಳನ್ನು “Actizen Club” ಸಹಯೋಗದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ ಸಹಾಯದಿಂದ ಶ್ರೀಮತಿ ವೈಶಾಲಿ ಕಿಚಡಿ ನಡೆಸಿಕೊಟ್ಟರು. ಇದೇ ರೀತಿಯಾಗಿ, ತಾಲೂಕಿನ ಎಲ್ಲ ಸರಕಾರಿ ಶಾಲೆಗಳಲ್ಲಿ “Actizen Club” ಅತ್ಯಂತ ಕ್ರಿಯಾಶೀಲವಾಗಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.

ಪ್ರಧಾನ ಗುರುಗಳಾದ ಮಹಾಂತೇಶ ಹೊಂಗಲ ಮತ್ತು ಸಹಶಿಕ್ಷಕರಾದ ಪ್ರವೀಣ ಜೆಟ್ಟೆಣ್ಣವರ ಸಹಾಯದಿಂದ ಚಟುವಟಿಕೆಯನ್ನು ಯಶಸ್ವಿಯಾಗಿ ಮಕ್ಕಳಿಗೆ ಮಾಡಿಸಲಾಯಿತು. ಶಿಕ್ಷಕರಾದ ಎ ಬಿ. ಕಬ್ಬೂರ,
ಶ್ರೀಮತಿ ವಿಜಯಾ ಲಕ್ಷ್ಮಟ್ಟಿ, ಶ್ರೀಮತಿ ವಂದನಾ ಉಪಾಧ್ಯೆ, ಶ್ರೀಧರ ಯಳಕರ, ರಾಜು ಹಮ್ಮನವರ, ರಾಮಸಿದ್ಧ ಖನಗಾರ, ಚಿದಾನಂದ ಬಯ್ಯಾರ ಹಾಗೂ ಶಾಲಾ ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";