ಬೆಳಗಾವಿ: ನಗರದ ಆನಂದ ಪ್ರೀತಂ ಕೋಟಿ ಎಂಬ ವಿದ್ಯಾರ್ಥಿ ಗೋವಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನ ಫೈಟಿಂಗ್ ವಿಭಾಗದಲ್ಲಿ ಮೊದಲನೇ ಸ್ಥಾನ ಹಾಗೂ ಕಾಟಾ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ.
ವಿದ್ಯಾರ್ಥಿಗೆ, ಲಿಟಲ್ ಸ್ಕಾಲರ್ ಶಾಲೆಯ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿದರು.
ಜೊತೆಗೆ ಪ್ರೀತಂ ಕೋಟಿಗೆ ನಮ್ಮೂರ ಧ್ವನಿ ಸುದ್ಧಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು 🌹💐🌟