Live Stream

[ytplayer id=’22727′]

| Latest Version 8.0.1 |

Nammur Dhwani

State News

ನಿಯಮೋಲ್ಲಂಘನೆ ಮಾಡುವ ನಾಗರಿಕರ ನಡುವೆ, ನಿಯಮ ಪಾಲನೆ ಮಾಡುತ್ತಿರುವ ಜಾನುವಾರುಗಳು…!

ನಿಯಮೋಲ್ಲಂಘನೆ ಮಾಡುವ ನಾಗರಿಕರ ನಡುವೆ, ನಿಯಮ ಪಾಲನೆ ಮಾಡುತ್ತಿರುವ ಜಾನುವಾರುಗಳು...! ಬೆಳಗಾವಿ: ಇಲ್ಲಿನ ಶ್ರೀನಗರದಲ್ಲಿ,ರುವ  ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರಿಗೆ ಒಂದು ಅದ್ಭುತ ದೃಶ್ಯ...

State News

ಪ್ರಿಯಕರನ ಜೊತೆ ಹೋಗಲು ಅಡ್ಡಿ ಆಗಿದ್ದಕ್ಕೆ, ಕ್ರೈಮ ಪೆಟ್ರೋಲ ನೋಡಿ ಮಗುವನ್ನೇ ಕೊಂದ ತಾಯಿ…!

ಒಬ್ಬ ಕೆಟ್ಟ ತಂದೆ, ಕೆಟ್ಟ ಮಕ್ಕಳು ಇರಬಹುದು ಆದರೆ, ಕೆಟ್ಟ ತಾಯಿ ಈ ಜಗತ್ತಿನಲ್ಲಿ ಇರುವುದಿಲ್ಲ ಎಂಬ ಮಾತು ಈ ಆಧುನಿಕ ಸಮಾಜದಲ್ಲಿ ಆಗಾಗ ಸುಳ್ಳಾಗುತ್ತಲೇ ಬಂದಿದೆ....

Local News

ಕೆ.ಪಿ.ಎಸ್ ಯರಗಟ್ಟಿ ವಿದ್ಯಾರ್ಥಿನಿ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

  ಕ್ರಾಸ್ ಕಂಟ್ರಿ ಸ್ಪರ್ಧೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಹುಕ್ಕೇರಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ಉಪನಿರ್ದೇಶಕರ ಕಚೇರಿ ಚಿಕ್ಕೋಡಿ ಅಡಿಯಲ್ಲಿ ನಡೆದ ಪದವಿ ಪೂರ್ವ...

State News

ಶ್ರೀ ಸಿದ್ದರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ

  Oplus_131072 ಬೆಳಗಾವಿ: ಶಿವಬಸವ ನಗರದ ಶ್ರೀ ಸಿದ್ದರಾಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೃಷ್ಣ ರುಕ್ಮಿಣಿಯರ...

State News

ದರ್ಶನ್ ಶಿಫ್ಟ್ ಆಗಲಿರುವ 101 ವರ್ಷ ಇತಿಹಾಸದ ಕಾರಾಗೃಹದ ಬಗ್ಗೆ ನಿಮಗೆಷ್ಟು ಗೊತ್ತು?

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ವಿಚಾರ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹೀಗಾಗಿ ದರ್ಶನ್ರನ್ನ ಬೆಂಗಳೂರು ಸೆಂಟ್ರಲ್...

Local News

ಶ್ರೀ ಕೃಷ್ಣ ಜನ್ಮಾಷ್ಟಮಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ

ಬೆಳಗಾವಿ: ನಗರದ ಅನ್ನಪೂರ್ಣೇಶ್ವರಿ ಥಾಲಿ ಕಟ್ಟಡದ ಅಯೋಧ್ಯಾ ಸಭಾಂಗಣದಲ್ಲಿ, ಕೃಷ್ಣ ವೇಷ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಜರುಗಿತು. ಹೌದು, ಪ್ರತಿಷ್ಠಿತ ಹಾಗೂ ರಾಜ್ಯದ ನಂಬರ್ ೧ ದಿನಪತ್ರಿಕೆಯಾದ...

State News

ಭಾವೈಕ್ಯತೆ ಬಿಂಬಿಸುವ ಅಪರೂಪದ ಚಿತ್ರ

ಭಾರತ ಬಹು ಧರ್ಮಿಯರ, ಬಹುಭಾಷಿಕರ ಹಾಗು ಬಹು ಸಂಸ್ಕೃತಿಯ ದೇಶವಾಗಿದ್ದರಿಂದ ಇಂದು ಧಾರ್ಮಿಕ ಭಾವೈಕ್ಯತೆಯ ಅವಶ್ಯಕತೆ ಇದೆ.‌ ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಫಲವಾಗಿ ಇನ್ನೂ ಅಲ್ಲಲ್ಲಿ...

State News

ಅಸ್ಪ್ರಶ್ಯತೆ ನಿವಾರಣೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶ್ರೀ ಅರುಣಾನಂದ ತೀರ್ಥ ಮಹಾಸ್ವಾಮೀಜಿ

  ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ-2024 ಅಸ್ಪ್ರಶ್ಯತೆ ನಿವಾರಣೆಗೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು: ಶ್ರೀ ಅರುಣಾನಂದ ತೀರ್ಥ ಮಹಾಸ್ವಾಮೀಜಿ ಬೆಳಗಾವಿ, ಆ.25(ಕರ್ನಾಟಕ ವಾರ್ತೆ): ಅಸ್ಪೃಶ್ಯತೆ ನಿವಾರಣೆ...

Local News

ನಾವೂ ಪಾಸಾಗುವವರೇ” ಪ್ರೇರಣಾ ಕಾರ್ಯಾಗಾರ

ಬೆಳಗಾವಿ ,: ವಿದ್ಯಾರ್ಥಿಗಳು ಅಂದಿನ ವಿಷಯವನ್ನು ಅಂದAದೇ ಓದುತ್ತ ವಿಷಯಗಳನ್ನು ಮನನ ಹಾಗೂ ರೂಢಿ ಮಾಡಿಕೊಳ್ಳುತ್ತ ಹೋದಲ್ಲಿ ಒತ್ತಡವಿಲ್ಲದೇ ಪರೀಕ್ಷೆಯಲ್ಲಿ ಯಶಸ್ಸು ಸಾದಿಸಲು ಸಾಧ್ಯ. ಯಾವಾಗಲೂ ದೊಡ್ಡ...

State News

ರಿಲಯನ್ಸ್ ಫೌಂಡೇಶನ್‌ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ರಿಲಯನ್ಸ್ ಫೌಂಡೇಶನ್‌ನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಬೆಂಗಳೂರು: ರಿಲಯನ್ಸ್ ಫೌಂಡೇಶನ್ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು...

1 26 27 28 31
Page 27 of 31
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";