Live Stream

[ytplayer id=’22727′]

| Latest Version 8.0.1 |

Nammur Dhwani

National News

ರಾಷ್ಟ್ರೀಯ ಸಮಾವೇಶಕ್ಕೆ ಡಾ. ಮಹಾಂತೇಶ್ ರಾಮಣ್ಣವರ

ಬೆಳಗಾವಿ: ರಾಜಸ್ಥಾನ ರಾಜ್ಯದ ಜೈಪೂರಿನ ಚೈನ್ ಸೋಶಿಯಲ್ ಗ್ರೂಪ್ ಕೇಂದ್ರೀಯ ಸಂಸ್ಥಾನ ಹಾಗೂ ನವದೆಹಲಿಯ ಮಹರ್ಷಿ ದದಿಚಿ ದೇಹದಾನ ಸಮಿತಿ   ಸಂಯುಕ್ತ ಆಶ್ರಯದಲ್ಲಿ  ಇದೇ ತಿಂಗಳು ದಿನಾಂಕ...

Local News

ಹುಣಸೂರು ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ ಸ್ವಾತಂತ್ರೋತ್ಸವ

ಹುಣಸೂರು- ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ 78ನೇಯ ಸ್ವಾತಂತ್ರೋತ್ಸವ ದಿನಾಚರಣೆ ಜರುಗಿತು. ಗ್ರಾಮದ ಹಿರಿಯರು ,ಅತಿಥಿಗಳು ಧ್ವಜಾರೋಹಣ ನೆರವೇರಿಸಿದರು. ಮಕ್ಕಳಿಂದ ಸಾಂಸ್ಕೃತಿಕ...

Local News

ಕೆ.ಪಿ.ಎಸ್. ಶಾಲೆ ಯರಗಟ್ಟಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ   

ಯರಗಟ್ಟಿ :- ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆನಲ್ಲಿ ವಿಜೃಂಭಣೆಯ 78ನೇಯ ಸ್ವಾತಂತ್ರೋತ್ಸವ ದಿನಾಚರಣೆ ಜರುಗಿತು.ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಅಧ್ಯಕ್ಷ ಶಂಕರ್...

Local News

ದೇಶದ ಆರ್ಥಿಕ ಅಭಿವೃದ್ದಿಯಾಗಬೇಕು – ಡಾ. ಅಲ್ಲಮಪಭು ಮಹಾಸ್ವಾಮಿಗಳು

ಭಾರತ ದೇಶದಲ್ಲಿ, ಸ್ವಾತಂತ್ರ್ಯ ಪ್ರೇಮ, ದೇಶಾಭಿಮಾನ, ರಾಷ್ಟಿçಯ ಭಾವೈಕ್ಯತೆಯ ಜೊತೆಗೆ ಈಗಿನ ಯುವಕ ಯುವತಿಯರು ಪರಿಪೂರ್ಣ ಜ್ಞಾನ ಸಂಪಾದಿಸಿಕೊAಡು ವೈಯಕ್ತಿಕ ಹಾಗೂ ದೇಶದ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು....

Local News

ನಮ್ಮೂರ ಬಾನುಲಿ ಆನ್ಲೈನ್ ನ್ಯೂಸ್ ಪೋರ್ಟಲ್ ಗೆ ಚಾಲನೆ

ಇಂದು ಆಗಸ್ಟ್ 15, 2024 ಅಂಗವಾಗಿ ನಮ್ಮೂರ ಬಾನುಲಿ ಒನ್ಲೈನ್ ನ್ಯೂಸ್ ಪೋರ್ಟಲ್ ಅನ್ನು ಉದ್ಘಾಟನಾ ಸಮಾರಂಭ ಬೆಳಗಾವಿಯ ಭಾರತ ಕಾಲನಿಯಲ್ಲಿ ಜರುಗಿತು. ಮಹಿಳಾ ಕಲ್ಯಾಣ ಸಂಸ್ಥೆಯ...

Local News

ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಅದ್ಧೂರಿ 78ನೇ ಸ್ವಾತಂತ್ರ್ಯೋತ್ಸವ

ಭಾರತ ಕಾಲೋನಿಯಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಕಚೇರಿಯಲ್ಲಿ ಬೆಳಗಾವಿಯ ಶಿವ ಬಸವ ನಗರದಲ್ಲಿರುವ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಅದರ ವಿಭಾಗಗಳಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು, ಅತಿ ವಿಜ್ರಂಭಣೆಯಿಂದ...

Local News

ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಕಿಯರ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

ಬೆಳಗಾವಿ ಆಗಷ್ಟ್.೧೪(ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲಾ ವ್ಯಾಪ್ತಿಯ ೧೪ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿರುವ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದ...

State News

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ಬೆಳಗಾವಿ ಆಗಷ್ಟ್.೧೪ (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗೆ ಕೇಂದ್ರ ಸರ್ಕಾರದ ರಾಷ್ಟಿಯ ವಿದ್ಯಾರ್ಥಿ ವೇತನ (ನ್ಯಾಷನಲ್‌ಇ-ಸ್ಕಾಲರ್‌ಶಿಫ್) ಯೋಜನೆಯಡಿ ಪ್ರೀ ಮ್ಯಾಟ್ರಿಕ್, ಪೋಸ್ಟ್ ಮೆಟ್ರಿಕ್ ಹಾಗೂ ಟಾಪ್‌ಕ್ಲಾಸ್ ವಿಕಲಚೇತನ...

Local News

ಸ್ವಾತಂತ್ರೋತ್ಸವದಿಂದ ಜವಾಬ್ದಾರಿ ಮೆರೆಯಿರಿ, ಮರೆಯಬೇಡಿರಿ…!

ನಮಸ್ಕಾರ ಸ್ನೇಹಿತರೆ, ನಾನು ನಿಮ್ಮ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ಜಾಕಿ ಕುಚಿಕು ಚೇತನ. ಇಂದು ಈ ಒಂದು ಅಂಕಣವನ್ನ ಬರೆಯಲಿಕ್ಕೆ ಮೂಲ ಕಾರಣ...

1 32 33 34
Page 33 of 34
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";