Live Stream

[ytplayer id=’22727′]

| Latest Version 8.0.1 |

Nammur Dhwani

Local NewsState News

ಪುರುಷರ ವ್ಹಾಲಿಬಾಲ್ ನಲ್ಲಿ ಆರ್.ಸಿ.ಯು ಬ್ಲೂ ಆಗಿ ಎಸ್.ಎಸ್. ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಆಯ್ಕೆ

  ಬೆಳಗಾವಿ: ನಗರದ ಶ್ರೀ ಸಿದ್ದರಾಮೇಶ್ವರ ಪದವಿ ಮಹಾವಿದ್ಯಾಲಯ ಶಿವಬಸವ ನಗರ ಬೆಳಗಾವಿಯ ವಿದ್ಯಾರ್ಥಿಗಳು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ವ್ಹಾಲಿಬಾಲ್ ನಲ್ಲಿ ವಿಶ್ವವಿದ್ಯಾಲಯಕ್ಕೆ ಬ್ಲೂ ಆಗಿ...

International NewsNational News

ಪ್ರೆಗ್ನೆನ್ಸಿ ಅನೌನ್ಸ್‌ ಮಾಡಲು ಪಾರ್ಟಿ ಕೊಟ್ಟ 9 ವರ್ಷದ ಬಾಲಕಿ; ವಿಡಿಯೋ ವೈರಲ್‌

  ನಮ್ಮೂರ ಧ್ವನಿ ಸುದ್ದಿವಾಹಿನಿ: ಗೊಂಬೆ, ಅಡುಗೆ ಆಟಿಕೆ, ಸೈಕಲ್‌ ಜೊತೆ ಆಡಬೇಕಿದ್ದ ಒಂಬತ್ತರ ಬಾಲಕಿ ತನ್ನ ಪ್ರೆಗ್ನೆನ್ಸಿ ಅನೌನ್ಸ್‌ ಮಾಡೋದಕ್ಕೆ ಪಾರ್ಟಿ ನೀಡಿದ್ದಾಳೆ. ಈ ಘಟನೆ...

Local NewsState News

ವೈದ್ಯರೊಬ್ಬರ ಸಮಯಪ್ರಜ್ಞೆಯಿಂದ ಇಬ್ಬರು ವಯೋವೃದ್ಧರ ಪ್ರಾಣಾಪಾಯದಿಂದ ಪಾರು…!

  ಬೆಳಗಾವಿ: ಇಲ್ಲಿನ ವಂಟಮುರಿ ಘಾಟ್ ನಿಂದ ಕೊಲ್ಹಾಪುರಕ್ಕೆ ಹೋಗುವ ರಸ್ತೆಯಲ್ಲಿ ಅಪಘಾತವೊಂದು ಸಂಭವಿಸಿದ್ದು, ವೈದ್ಯಾಧಿಕಾರಿ ಡಾ. ಯತಿರಾಜ್ ಅವರ ಸಮಯಪ್ರಜ್ಞೆಯಿಂದ ವಯೋವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೌದು...

Local NewsState News

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಕುವೆಂಪು ಭಾಷಾ ಭಾರತಿ ಗೌರವ ಪುರಸ್ಕಾರ

ಬೆಂಗಳೂರು: ವಾರ್ಷಿಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು, 2023-24ನೇ ಸಾಲಿನ 'ಗೌರವ ಪ್ರಶಸಿ' ಹಾಗೂ 2022-23 ನೇ ಸಾಲಿನ ಪುಸ್ತಕ ಬಹುಮಾನ ಪ್ರಕಟಿಸಿದೆ. ಈ ಪ್ರಶಸ್ತಿಗೆ ಒಟ್ಟು...

Local NewsState News

ಸಾಮಾಜಿಕ ಸಂಕಲನಕ್ಕೆ ಹಬ್ಬಗಳ ಕೊಡುಗೆ ಅಪಾರ; ಡಾ ಸುರೇಶ ನೆಗಳಗುಳಿ

ಮಂಗಳೂರು: ಸೋಮೇಶ್ವರದಲ್ಲಿರುವ ಸೋಮನಾಥ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಶಿವಭಕ್ತ ವೃಂದ ಮತ್ತು ಸೋಮನಾಥ ಭಜನಾಮಂಡಳಿಗಳ ಆಶ್ರಯದಲ್ಲಿ ನಡೆದ ಗೂಡುದೀಪ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಂಗಳೂರಿನ...

Local NewsState News

ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ; ಎನ್.ಆರ್.ಠಕ್ಕಾಯಿ

  ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಲಿಂಗಾಯತ ಸಂಘಟನೆ ಬೆಳಗಾವಿ ಇವರ ವತಿಯಿಂದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಹಜ...

Local NewsState News

ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಬೆಳಗಾವಿ: ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಪದವಿ ಮಹವಿದ್ಯಾಲಯ ಶಿವಬಸವ ನಗರ ಬೆಳಗಾವಿ, 2024-25 ನೆಯ ಸಾಲಿನ ಬಿ. ಎ, ಬೀ. ಕಾಮ್...

International NewsNational NewsState News

ವಿದೇಶದಲ್ಲಿ ಕನ್ನಡದ ಧ್ವನಿ, ಒಗ್ಗಟಿನಲ್ಲಿ ಬಲವಿದೆ – ಯುನೈಟೆಡ್ ಕಿಂಗ್ಡಮ್ ನ ಮಿಡ್ಲ್ಯಾಂಡ್ಸನಲ್ಲಿ ಯುನೈಟೆಡ್ ಕನ್ನಡಿಗರು

  ಯು.ಕೆ: ಇಲ್ಲಿನ ಮಿಡ್ಲಾಂಡ್ಸ್ ಕನ್ನಡಿಗರು ಮತ್ತು ಕನ್ನಡ ಬಳಗ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡು ಮಹತ್ವದ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿದರು. ಸಾವಿರ ಮೈಲಿ ದೂರ...

Local NewsState News

ಮೊಬೈಲ್ ಗೀಳಿದ್ದ ಮಗನನ್ನು ಕೊಂದ ತಂದೆ…!

  ಬೆಂಗಳೂರು: ನಗರದಲ್ಲಿ ಓದುವುದನ್ನು ಬಿಟ್ಟು ಸದಾ ಮೊಬೈಲ್ ನಲ್ಲಿ ತಲ್ಲೀನನಾಗಿರುತ್ತಿದ್ದ ಮಗನನ್ನು ತಂದೆ ಸಿಟ್ಟಿನಿನಲ್ಲಿ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಕೊಂದ ಘಟನೆ ನಡೆದಿದೆ. ತೇಜಸ್...

Local NewsState News

ಆರ್ ಸಿ ಯುನ ಬ್ಲೂ ಆಗಿ ಆಯ್ಕೆಯಾದ ಶ್ರೀ ಸಿದ್ಧರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರು…!

  ಬೆಳಗಾವಿ: ನಗರದ ಶ್ರೀ ಸಿದ್ಧರಾಮೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ವಾಲಿಬಾಲ್ ನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ BLUE ಆಗಿ ಆಯ್ಕೆ ಆಗಿದ್ದಾರೆ. ವಿದ್ಯಾರ್ಥಿನಿಯರಾದ ಕು....

1 68 69 70 88
Page 69 of 88
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";