Live Stream

[ytplayer id=’22727′]

| Latest Version 8.0.1 |

Nammur Dhwani

Local NewsState News

ಡಾ ರಾಜ್‌ ವಿರುದ್ಧ ಪಾತ್ರ ಮಾಡಿದ್ದಕ್ಕೆ ನನ್ನ ಕೆರಿಯರ್‌ಗೇ ಏಟು ಬಿತ್ತು; ಹಿರಿಯ ನಟ ಅಶೋಕ್

  ಇಂದು ಹಿರಿಯ ನಟ ಎಂದು ಕರೆಸಿಕೊಳ್ಳುವ ಅಶೋಕ್ ಅವರು 70-80ರ ದಶಕದಲ್ಲಿ ಕನ್ನಡದ ಹ್ಯಾಂಡ್‌ಸಮ್ ಹೀರೋ ಆಗಿದ್ದರು. ಡಾ ರಾಜ್‌ಕುಮಾರ್ ಹಾಗೂ ಜಯಪ್ರದಾ  ಜೋಡಿಯ 'ಸನಾದಿ...

Local NewsNational NewsState News

ಕಪ್ಪತಗುಡ್ಡದ ಶ್ರೀ ನಂದಿವೇರಿ ಮಠದಲ್ಲಿ ಚಾರಣ ಹಾಗೂ ಸಸ್ಯಾನುಭವ ಕಾರ್ಯಕ್ರಮ

  ಕಪ್ಪತಗುಡ್ಡ: ಇಲ್ಲಿನ ಶ್ರೀ ನಂದಿವೇರಿ ಮಠ ಪ್ರಾಯೋಜಿತ 6 ನೆ ಚಾರಣ ಹಾಗೂ ಸಸ್ಯಾನುಭವ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಸನ್ನಿಧಿಯಲ್ಲಿ ಅತ್ಯುತ್ಸಾಹದಿಂದ ಜರುಗಿತು. ನೂರೈವತ್ತಕ್ಕೂ...

Local News

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವಗಾಗಿ  ಅರ್ಜಿಗಳನ್ನು ಆಹ್ವಾನ

ಬೆಳಗಾವಿ ನ.೧೧ (ಕರ್ನಾಟಕ ವಾರ್ತೆ): ೨೦೨೩-೨೪ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ(PಒಏSಙ) ಪ್ರತಿ ಹನಿಗೆ ಅಧಿಕ ಬೆಳೆ (ಸೂಕ್ಷö್ಮ ನೀರಾವರಿ) ಕಾರ್ಯಕ್ರಮದಡಿ...

State News

ಬಾಲಕರ, ಬಾಲಕಿಯರ ವಿದ್ಯಾರ್ಥಿನಿಲಗಳ ಕಟ್ಟಡ ಬಾಡಿಗೆ  ನೀಡಲು ಅರ್ಜಿ ಆಹ್ವಾನ

ಬೆಳಗಾವಿ ನ.೧೧ (ಕರ್ನಾಟಕ ವಾರ್ತೆ): ೨೦೨೪-೨೫ ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಹೊಸದಾಗಿ ಮಂಜೂರಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಬಂತರದ ಬಾಲಕರ-೦೪ ಬಾಲಕಿಯರ-೦೨ ಒಟ್ಟು...

State News

ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾಗಿ ಚನ್ನಪ್ಪ ಅಥಣಿ ಅವರು  ಅಧಿಕಾರ ಸ್ವೀಕಾರ

ಬೆಳಗಾವಿ ನ.೧೧ (ಕರ್ನಾಟಕ ವಾರ್ತೆ): ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎನ್‌ಎಸ್ ಶೃತಿ ಅವರಿಂದ ಚನ್ನಪ್ಪ ಸಿದ್ದಪ್ಪ ಅಥಣಿ ಅವರು ನ.೦೭ ರಂದು ಬೆಳಗಾವಿಯ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ...

State News

ಪರರ ಕಷ್ಟ ಸುಖಗಳಿಗೆ ಸ್ಪಂದಿಸಿದ ಅಪರೂಪದ ಸ್ವಾಮಿಗಳು ಗುರುಸಿದ್ಧ ಶ್ರೀಗಳು; ಡಾ. ತೋಂಟದ ಸಿದ್ದರಾಮ ಶ್ರೀಗಳು

ಬೆಳಗಾವಿ: ಎಲ್ಲರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ, ಎಲ್ಲ ಜಾತಿ ಧರ್ಮದವರನ್ನು ಸಮಾನವಾಗಿ ಕಂಡ ಅಪರೂಪದ ಸ್ವಾಮಿಗಳೆಂದರೆ ಅದು ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಎಂದು...

Local NewsNational NewsState News

ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ; ಭೀಕರ ದೃಶ್ಯ ಭಾರೀ ವೈರಲ್‌!

  ಬೀಹಾರ: ಇಲ್ಲಿನ ಬರೌನಿ ಜಂಕ್ಷನ್‌ನಲ್ಲಿ ಶನಿವಾರ ಬೆಳಗ್ಗೆ ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಈ ದುರಂತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ...

Local NewsState News

ಬೆಳಗಾವಿ ರೈಲಿನಲ್ಲಿ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿ…!

  ಬೆಳಗಾವಿ: ನಗರದ ರೈಲ್ವೆ ನಿಲ್ದಾಣದ ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ರೈಲಿನಲ್ಲಿ ಇಬ್ಬರ ವ್ಯಕ್ತಿಗಳ ನಡುವೆ ಮಾರಾಮಾರಿ ನಡೆದಿದೆ. ಬೆಳಗಾವಿ ಟು ಕೆಎಸ್ ಆರ್ ಬೆಂಗಳೂರು ಸೂಪರ್...

Local NewsNational NewsState News

ಬೆಳಗಾವಿಯಲ್ಲಿ ಓಪನ್ ರ್ಯಾಲಿ ವೇಳೆ ನೂಕು ನುಗ್ಗಲು ಹಿನ್ನೆಲೆ ಲಘು ಲಾಠಿ ಪ್ರಹಾರ…!

  ಬೆಳಗಾವಿ: ನಗರದಲ್ಲಿ ಮರಾಠಾ ರೆಜಿಮೆಂಟ್ ಮೂಲಕ ಸೇನಾ ನೇಮಕಾತಿ ರ್ಯಾಲಿ ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿ ನಡೆಯುತ್ತಿರುವ ಓಪನ್ ರ್ಯಾಲಿಯಲ್ಲಿ ಇಂದು ಮಹಾರಾಷ್ಟ್ರ ಮತ್ತು ಉತ್ತರ...

1 70 71 72 87
Page 71 of 87
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";