ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ – ಜೈನ್ ಹೆರಿಟೇಜ್ ಶಾಲೆ ವತಿಯಿಂದ ಯೋಗ ದಿನಾಚರಣೆ
ಬೆಳಗಾವಿ: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಜೈನ್ ಹೆರಿಟೇಜ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಂತಾಯಿ ವೃದ್ಧಾಶ್ರಮ, ಕುಟ್ಟಲವಾಡಿ, ಬೆಳಗಾವಿಯಲ್ಲಿ ಯೋಗ ಅಭ್ಯಾಸ ಶಿಬಿರವನ್ನು ಆಯೋಜಿಸಿದರು....