Live Stream

[ytplayer id=’22727′]

| Latest Version 8.0.1 |

Local NewsState News

ಬೆಳಗಾವಿ: ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವವರಿಗೆ ಎಚ್ಚರಿಕೆ ನೀಡಿದ ಕಮಿಷನರ್

ಬೆಳಗಾವಿ: ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವವರಿಗೆ ಎಚ್ಚರಿಕೆ ನೀಡಿದ ಕಮಿಷನರ್

ಬೆಳಗಾವಿ: ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ ಅವರು ಸಾಮಾಜಿಕ ಸ್ವಾಸ್ಥ್ಯ ಹದಗೆಡಿಸುವವರಿಗೆ ಎಚ್ಚರಿಕೆ ನೀಡಿ ಹೇಳಿಕೆ ನೀಡಿದ್ದಾರೆ. ನಗರ ಸಿಟಿ ವ್ಯಾಪ್ತಿಯಲ್ಲಿ ನಾವೆಲ್ಲರೂ ಒಂದಾಗಿದ್ದೇವೆ, ಜೊತೆಗಿದ್ದಿವಿ. ಬೇರೆ ಧರ್ಮ,ಜಾತಿ ಅವರ ಮೇಲೆ ಕೆಟ್ಟ ಮೇಸೆಜ್ ಹಾಕತ್ತಾ ಇದ್ದಾರೆ.
ಆದರೆ ನಾವು ಬೇರೆ ಬೇರೆ ಜಾತಿ ಆಗಿದ್ದರೂ ಕೂಡಾ ಎಲ್ಲರೂ ಒಂದೆ ಇದ್ದೇವೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಜನರು ಕೆಟ್ಟ ಕೆಟ್ಟ ಮೇಸೆಜ್ ಹಾಕತ್ತಾ ಇದ್ದಾರೆ. ಬೇರೆ ಜಾತಿ,ಧರ್ಮದ ಮೇಲೆ ಮೇಸೆಜ್ ಹಾಕತ್ತಾ ಇದ್ದಾರೆ. ಇದನ್ನ ಹೀಗೆ ನಾವು ಸುಮ್ಮನೆ ಬಿಡಲ್ಲಾ, ಅವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ .

ಆ ರೀತಿ ಯಾರೇ ಕೆಟ್ಟ ಪೊಸ್ಟ್ ಮೇಸೆಜ್ ಮಾಡಿದರೆ ನೀವು ಪೊಲೀಸರ ಗಮನಕ್ಕೆ ತರಬಹುದು ಹಾಗೇ 112 ಗೆ ಕಾಲ್ ಮಾಡಿ ಕಂಪ್ಲೇಂಟ್ ಮಾಡಬಹುದು. ಎಲ್ಲಿ ಬೇಕಲ್ಲಿ ಗುಂಪು ಗುಂಪಾಗಿ ನಿಲ್ಲಬಾರದು ಅವರ ಮೇಲೂ ಕೂಡಾ ಕ್ರಮ ಕೈಗೊಳ್ಳಬೇಕಾಗುತ್ತದೆ. ಯಾರೂ ಕೂಡಾ ಶಾಂತಿ ಕದಡುವ ಕೆಲಸ ಮಾಡಬಾರದು ಎಂದು ಖಡಕ್ ಎಚ್ಚರಿಕೆ ಪೊಲೀಸ್ ಕಮಿಷನರ್ ನೀಡಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";