ಹುಕ್ಕೇರಿ: ಕೊಡುಗು ವಿಶ್ವ ವಿದ್ಯಾಲಯ್ ಕುಲಪತಿಗಳು ಎ ಎಸ್. ಆಲೂರ ಅವರು ತಾಲೂಕಿನ ಸಂಕೇಶ್ವರ ಪಟ್ಟಣದ ಶ್ರೀ ದುರದುಂಡೇಶ್ವರ್ ವಿದ್ಯಾ ಸಂವರ್ಧಕ ಸಂಘ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿ ಅವರು ಶ್ರೀ ದುರ್ದುಂಡೇಶ್ವರ್ ವಿದ್ಯಾ ಸಂಸ್ಥೆ ಹೈಸ್ಕೂಲದಿಂದ ಪ್ರಾರಂಭವಾಗಿ ಇವತ್ತು 24 ವಿದ್ಯಾ ಸಂಸ್ಥೆ ಮಹಡಿತರ ಬ್ರಹತ್ ವಿದ್ಯಾ ಕೇಂದ್ರವಾಗಿ ಹೊರಹೊಮ್ಮಿದೆ ನಾನು ಹಿರಿಯಯಾರು ಬಸಗೌಡ ಅಜ್ಜಾ ಇದ್ದಾಗ ಪ್ರಥಮ ಬಾರಿ ಇಲ್ಲಿ ಬಂದಿದ್ದೆ ಎಂದರು. ಈ ಸಂದರ್ಭದಲ್ಲಿ ಶ್ರೀ ದುರ್ದುಂಡೇಶ್ವರ ವಿದ್ಯಾ ಸಂವರ್ಧಕ ಸಂಘದ ವತಿಯಿಂದ ಅವರನ್ನು ಆತ್ಮೀಯವಾಗಿ ಸತ್ಯಕರಿಸಲಾಯಿತು.
ಈ ಸಮಯದಲ್ಲಿ ಸಂಸ್ಥೆಯ ಕಾರ್ಯದರ್ಶಿ, ಹಾಗು ಮಾಜಿ ಸಚಿವರಾದ ಎ. ಬಿ. ಪಾಟೀಲ, ಆಡಳಿತ ಅಧಿಕಾರಿಗಳಾದ ಬಿ. ಎ. ಪುಜಾರಿ, ಜಿ. ಸಿ. ಕೋಟಗಿ, ಕಾಲೇಜನ ಸಂತೋಷ್ ತೆರನಿಣಿಮಠ, ವಿದ್ಯಾ ತೆರಣಿಮಠ, ನ್ಯಾಯವಾದಿ ಆರ. ಬಿ. ಪಾಟೀಲ, ಪಿಯು ಕಾಲೇಜ್ ಪ್ರಾಂಶುಪಾಲ ಸರ್ವಮಂಗಲಾ ಯರಗಟ್ಟಿ, ನರ್ಸಿಂಗ್ ಕಾಲೇಜನ ಡಾಕ್ಟರ್ ಬಸವರಾಜ್ ಹುಕ್ಕೇರಿ,ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪ ಪಾಮನಾಯಿಕ