ಬೆಳಗಾವಿ ನ.೧೧ (ಕರ್ನಾಟಕ ವಾರ್ತೆ): ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎನ್‌ಎಸ್ ಶೃತಿ ಅವರಿಂದ ಚನ್ನಪ್ಪ ಸಿದ್ದಪ್ಪ ಅಥಣಿ ಅವರು ನ.೦೭ ರಂದು ಬೆಳಗಾವಿಯ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಚೇರಿಯ ಎಲ್ಲ ಸಿಬ್ಬಂದಿಗಳು, ಜಿಲ್ಲೆಯೆ ಎಲ್ಲಾ ಘಟಕದ ಘಟಕಾಧಿಕಾರಿಗಳು, ಗೃಹರಕ್ಷಕರು ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Nammur Dhwani > State News > ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರಾಗಿ ಚನ್ನಪ್ಪ ಅಥಣಿ ಅವರು ಅಧಿಕಾರ ಸ್ವೀಕಾರ