ಚಿಕ್ಕೋಡಿ: ಕಾಮುಕ ಶಿಕ್ಷಕನನ್ನ ಅಮಾನತ್ತುಗೊಳಿಸಿದ ಶಿಕ್ಷಣ ಇಲಾಖೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಶಾಲಾ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ ಶಿಕ್ಷಕ ಮಹಮ್ಮದಸಾದೀಕ್ ಮೀಯಾಬೇಗ್ ಎಂಬ ವಿಕೃತ ಶಿಕ್ಷಕ ಅಮಾನತ್ತುಗೊಳಿಸಲಾಗಿದೆ.
ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ ಚಿಕ್ಕೋಡಿ ಡಿಡಿಪಿಐ ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಕಾಮುಕನ ಶಿಕ್ಷಕನ ವಿರುದ್ಧ ಪ್ರಕರಣ ಪೊಕ್ಸ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ . ಬಂಧಿತ ಶಿಕ್ಷಕಮಹಮ್ಮದಸಾದೀಕ್ ಮಿಯಾಬೇಗ್ ಅಮಾನತ್ತುಗೊಂಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಶಿಕ್ಷಕರೇ ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತೀರುವದು ಕಳವಳಕಾರಿ ಸಂಗತಿಯಾಗಿದೆ.