Live Stream

[ytplayer id=’22727′]

| Latest Version 8.0.1 |

Local NewsState News

ಅಬ್ಯಾಕಸ್ ವಿಶ್ವ ಕಪ್ – 3 ಪರೀಕ್ಷೆಯಲ್ಲಿ ಚಿಕ್ಕೋಡಿಯ ವಿದ್ಯಾರ್ಥಿ ಉತ್ತೀರ್ಣ

ಅಬ್ಯಾಕಸ್ ವಿಶ್ವ ಕಪ್ – 3 ಪರೀಕ್ಷೆಯಲ್ಲಿ ಚಿಕ್ಕೋಡಿಯ ವಿದ್ಯಾರ್ಥಿ ಉತ್ತೀರ್ಣ

ಚಿಕ್ಕೋಡಿ: ನಗರದಲ್ಲಿ ಇರುವ ಕೆ ಎಲ್ ಇ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ ಆರೂಢ ಶ್ರೀಶೈಲ ಕೋಲಾರ ಇತ್ತೀಚೆಗೆ ಮಹಾರಾಷ್ಟ್ರದ ಈಚಲಕರಂಜಿಯ ಧರ್ಮ ನಗರದಲ್ಲಿ ಜರುಗಿದ ಅಂತರಾಷ್ಟ್ರೀಯ ಅಬ್ಯಾಕಸ್ ವಿಶ್ವ ಕಪ್ – 3 ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ “ಚಾಂಪಿಯನ್ ಆಫ್ ಚಾಂಪಿಯನ್ ” ಪ್ರಶಸ್ತಿಗೆ ಮೂಡಿಗೇರಿಸಿಕೊಂಡಿದ್ದಾನೆ.

ಈ ಸಾಧನೆಗೆ ಮತ್ತು ಅವರ ತಾಯಿಯಾದ ವಿಜಯಲಕ್ಷ್ಮಿಯ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷವಾಗಿದೆ.

ವಿದ್ಯಾರ್ಥಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.🎊🎉

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";