ಶಿವಮೊಗ್ಗ: ಇಲ್ಲಿನ 26 ಮತ್ತು 27ನೇ ಡಿಸೆಂಬರ್, 2024 ರಂದು ನಡೆದ ರಾಜ್ಯಮಟ್ಟದ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಯಲ್ಲಿ ಚಿಕ್ಕೋಡಿ ಜಿಲ್ಲೆ ಯನ್ನು ಪ್ರತಿನಿಧಿಸಿ ಪ್ರಬಂಧ ಸ್ಪರ್ಧೆ-ಪ್ರಥಮ ಸ್ಥಾನ ಪಡೆದ ಮಹಾಂತೇಶ್ ಆರ್ ಕುಂಬಾರ ಸಹ ಶಿಕ್ಷಕರು ಸರಕಾರೀ ಪ್ರೌಢ ಶಾಲೆ ಆರ್.ಎಂ. ಎಸ. ಎ. ಇವರು ಪ್ರಭಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕೆ, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ಹಾಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.💐😊
Nammur Dhwani > Local News > ರಾಜ್ಯಮಟ್ಟದ ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಯಲ್ಲಿ ಚಿಕ್ಕೋಡಿಯ ಶಿಕ್ಷಕರಿಗೆ ಪ್ರಥಮ ಸ್ಥಾನ