ವಿಜಯನಗರ: ಜಿಲ್ಲೆ ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರು, ಬಳ್ಳಾರಿ ಜಿಲ್ಲಾ, ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಟಿ.ಅಡಿವೇಪ್ಪನವರ,ಮಗನಾದ,ಹಿಡಿದ ಹಠ ಸಾದಿಸುವ ಛಲಗಾರರು ಆದಂತಹ ಟಿ. ವಿಜಯ್ ಕುಮಾರ್ ರವರು ಎರಡನೇ ಬಾರಿಗೆ UPSC ಪರೀಕ್ಷೆಯಲ್ಲಿ 894 ನೇ rank ನಲ್ಲಿ ಪಾಸ್ ಮಾಡಿ ನಮ್ಮ ವಾಲ್ಮೀಕಿ ಸಮಾಜಕ್ಕೆ ಹಾಗೂ ದೇಶಕ್ಕೆ ಗೌರವ ತಂದಿರುತ್ತಾರೆ .
ಮುಂದಿನ IPS or lRS ಪಡೆಯುತ್ತಾರೆ. ಎಂದು ಕುಟಂಬಸ್ಥರು ತಿಳಿಸಿದ್ದಾರೆ.
rank ಪಡೆದ ಟಿ , ವಿಜಯ್ ಕುಮಾರ್ ರವರಿಗೆ, ಕೊಟ್ಟೂರು ಪಟ್ಟಣದ ವಾಲ್ಮೀಕಿ ಸಮಾಜದ ಮುಖಂಡರಾದ ಬೆನ್ನಳ್ಳಿ ಅಂಜಿನಪ್ಪ, ಶಿರಿಬಿ ಕೊಟ್ರೇಶಿ. ಟಿ.ರಾಮಪ್ಪ, ಹೊಸಕೋಟಿ ರಂಗಪ್ಪ , ಹುಚ್ಚಪ್ಪರ ಅಂಜಿನಪ್ಪ, ಜಿ, ಮೂಗಪ್ಪ, ಮಾದೂರು ಪ್ರಕಾಶ ಎಮ್ ಶ್ರೀನಿವಾಸ , ಅರ್ ಕೊಟ್ರೇಶಿ, ಎಚ್ ಪಕ್ಕೀರಪ್ಪ, ಕೋವಿ ನಾಂಗೇಂದ್ರಪ್ಪ, ಸುಂಕದಕಲ್ಲು ನಾಗರಾಜ, ಒಬಳೇಶ , ಕೋವಿ ಬೊಮ್ಮಪ್ಪ, ಹಾಗು ಅವರ ಸಂಬಂಧಿಕರಾದ ಟಿ,ಅಜ್ಜಯ್ಯ, ಟಿ,ರಾಜಪ್ಪ, ಟಿ,ಹನುಮಂತಪ್ಪ , ಹಾಗು ವಾಲ್ಮೀಕಿ ಸಮಾಜದ ಎಲ್ಲಾ ಮುಖಂಡರು ಯುವಕರು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ವರದಿ:ಕಲ್ಲಪ್ಪ ಪಾಮನಾಯಿಕ್