ಬೆಳಗಾವಿ: ನಗರದ ಶಿವಬಸವ ನಗರದಲ್ಲಿರುವ ಶ್ರೀ ನಾಗನೂರು ರುದ್ರಾಕ್ಷಿ ಮಠದ ಉಚಿತ ಪ್ರಸಾದ ನಿಲಯದ ಮಕ್ಕಳಿಗೆ ಪೂಜಾ ಪರಿಕರಗಳನ್ನು ಇಟ್ಟುಕೊಳ್ಳಲು ಬ್ಯಾಗಗಳನ್ನು ವಿತರಿಸಲಾಯಿತು.
ಈ ಬ್ಯಾಗಗಳನ್ನು ಮಕ್ಕಳಿಗೆ ಸಹಾಯಕವಾಗಲು ಉಚಿತವಾಗಿ ಶ್ರೀಮತಿ ಬಿ. ಎಫ್. ಇಂಚಲ, ಪ್ರಧಾನ ಗುರುಗಳು, ರುಕ್ಮಿಣಿ ನಗರ ಬೆಳಗಾವಿ ಇವರು ಶ್ರೀ ನಾಗನೂರು ರುದ್ರಾಕ್ಷಿ ಮಠದ ಉಚಿತ ಪ್ರಸಾದ ನಿಲಯದ ಮಕ್ಕಳಿಗೆ ಪೂಜಾ ಪರಿಕರಗಳನ್ನು ಇಟ್ಟುಕೊಳ್ಳಲು ದಾಸೋಹ ಮಾಡಿದರು.