Live Stream

[ytplayer id=’22727′]

| Latest Version 8.0.1 |

Local NewsNational NewsState News

ಟೆನ್ನಿಕೈಟ್ ಸ್ಪರ್ಧೆಯಲ್ಲಿ ಡಾ. ಎನ್. ಎ. ಮಗದುಮ್ ಆಯುರ್ವೇದ ಕಾಲೇಜಿಗೆ ಪ್ರಥಮ ಸ್ಥಾನ

ಟೆನ್ನಿಕೈಟ್ ಸ್ಪರ್ಧೆಯಲ್ಲಿ ಡಾ. ಎನ್. ಎ. ಮಗದುಮ್ ಆಯುರ್ವೇದ ಕಾಲೇಜಿಗೆ ಪ್ರಥಮ ಸ್ಥಾನ

 

ಅಂಕಲಿ: ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಡಿ.5 ಹಾಗೂ 6 ರಂದು ನಡೆದ “RGUHS Inter Zonal Women Tennikoit Tournament 2024-25” ರಲ್ಲಿ, ಡಾ.ಎನ್. ಎ. ಮಗದುಮ್ ಆಯುರ್ವೇದ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರಾದ ಕೊನೆಯ ವರ್ಷದ ಕು. ಶಿವಾನಿ ವಾಲಿಕಾರ ಹಾಗೂ ಪ್ರಥಮ ವರ್ಷದ ಕು. ಮೃನಾಲ್ ಶಿಂಧೆ ವಿದ್ಯಾರ್ಥಿನಿಯರು ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದು ಮಹಾ ವಿದ್ಯಾಲಯದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ.

ಇದಕ್ಕೂ ಮೊದಲು ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆಯಲ್ಲಿ, ನಡೆದ “RGUHS Inter Zonal Women Tennikoit Tournament” ನಲ್ಲಿ ಭಾಗವಹಿಸಿ, ಅಲ್ಲಿಯೂ ಸಹ ಪ್ರಥಮ ಸ್ಥಾನ ಪಡೆದಿದ್ದರು.

ಈ ಕೀರ್ತಿಗೆ ಭಾಜನರಾದ ವಿದ್ಯಾರ್ಥಿಗಳಿಗೆ, ಡಾ. ಎನ್. ಎ. ಮಗದುಮ್ , ನಿರ್ದೇಶಕರು, ಪ್ರಾಚಾರ್ಯರು, ಸಹ ಪಾಠಿಗಳು ಹಾಗೂ ನಮ್ಮೂರ ಬಾನುಲಿ ಹಾಗೂ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.💐😊

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";