Live Stream

[ytplayer id=’22727′]

| Latest Version 8.0.1 |

State News

ಬೆಳಗಾವಿ: ನಿಪ್ಪಾಣಿ ಸ್ಥವನಿಧಿ ಘಾಟ್‌ ಬಳಿ ಅಪಘಾತ ನಾಲ್ವರು ಸಾವು 

ಬೆಳಗಾವಿ: ನಿಪ್ಪಾಣಿ ಸ್ಥವನಿಧಿ ಘಾಟ್‌ ಬಳಿ ಅಪಘಾತ ನಾಲ್ವರು ಸಾವು Oplus_131072

ಬೆಳಗಾವಿ: ನಿಪ್ಪಾಣಿ ಸ್ಥವನಿಧಿ ಘಾಟ್‌ ಬಳಿ ಅಪಘಾತ ನಾಲ್ವರು ಸಾವು

ಇಂದು ಸಂಜೆ ನಿಪ್ಪಾಣಿ ಬಳಿ ಇರುವ ಸ್ಥವನಿಧಿ ಘಾಟ್ ಬಳಿ ಅಮರ್ ಹೊಟೇಲ್  ಹತ್ತಿರ ಸಂಭವಿಸಿದೆ ಭೀಕರ ಅಪಘಾತದಲ್ಲಿ ನಾಲ್ವರುಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಟ್ರಕ್‌ ಬ್ರೇಕ್‌ ಫೈಲ್‌ ಆದ ಪರಿಣಾಮ ಏಳು ಕಾರು ಮತ್ತು5 ಬೈಕಿಗೆ ಹೊಡೆದು ಈ ಅನಾಹುತ ಸಂಭವಿಸಿದೆ.ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿಯ ನಿಪ್ಪಾಣಿ ಸಮೀಪದ ಘಾಟ್‌ನಲ್ಲಿ ವಾಹನಗಳು ಭೀಕರ ಅಪಘಾತಕ್ಕೀಡಾಗಿದ್ದು,ಈ ಅಪಘಾತದಿಂದಸಂಚಾರ ಅಸ್ತವ್ಯಸ್ತಗೊಂಡಿದೆ.ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ರವಿವಾರ ಸಂಜೆ 5.30ರ ನಡುವೆ ಘಾಟ್‌ನ ಅಮರ್‌ಹೋಟೆಲ್ ಬಳಿಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಳೆದ ಒಂದೂವರೆ ಗಂಟೆಯಿಂದ ವಾಹನಗಳು ನಿಲುಗಡೆಗೊಂಡಿವೆ.

ಕಂಟೈನರ್‌ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ದ್ವಿಚಕ್ರವಾಹನ ನಜ್ಜುಗುಜ್ಜಾಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";