ಹುಕ್ಕೇರಿ: ತಾಲೂಕಿನ ದಡ್ಡಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಏಪ್ರಿಲ್ 29 ಹಾಗೂ 30 ರಂದು ಶ್ರೀ ವಿಠ್ಠಲ್ ಬೀರದೇವರ ಜಾತ್ರೆ ನಡೆಯಲಿದೆ.
ಪ್ರತಿ ದಿನ 29ರಂದು ಭಕ್ತರಿಂದ ಅಂಬಲಿ ಬಿಂದಿಗೆ ಹಾಗೂ ವಾಲಗ ಸೇರಿದಂತೆ ರಾತ್ರಿ ಡೊಳ್ಳಿನ ಪದಗಳು ಕಾರ್ಯಕ್ರಮ ಜರಗಲಿವೆ.
ದಿ. 30ರಂದು ದೇವರಿಗೆ ತೊಟ್ಟಿಲು ಹಾಕುವುದು ಹಾಗೂ ಪಲ್ಲಕ್ಕಿ ಮೆರವಣಿಗೆ ಮಹಾಪ್ರಸಾದ ಸೇರಿದಂತೆ ಜೋಡು ಕುದುರೆ ಶರ್ಯತ್ತು ನಡೆಲಿವೆ ಎಂದು ಕಮಿಟಿಯವರು ತಿಳಿಸಿದ್ದಾರೆ.