ಹುಕ್ಕೇರಿ: ತಾಲೂಕಿನ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಚಿಕ್ಕಲದಿನ್ನಿ ಗ್ರಾಮದಲ್ಲಿ ಗುಡದರಿ ಪ್ರೀಮಿಯರ್ ಕ್ರಿಕೆಟ್ ಲೀಗ್ ಪಂದ್ಯಾವಳಿ 2 ಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಅಣ್ಣ ಜಾರಕಿಹೊಳಿ ಅವರು ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಯುವಕರು ತಮ್ಮಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಾರಕಿಹೊಳಿಯ ಶ್ರೀ ಕ್ರಪಾನಂದ ಮಹಾಸ್ವಾಮಿಗಳು, ಗುಟಗುಡ್ಡಿ ಶ್ರೀ ಶಿವಾನಂದ ಮಹಾಸ್ವಾಮಿಗಳು, ಸಚಿವ ಸತೀಶ ಜಾರಕಿಹೊಳಿಯವರ ಆಪ್ತ ಸಹಾಯಕರಾದ ಲಗಮನ್ನ ಪಣಗುದ್ದೀ, ಮಾರುತಿ ಗುಟಗುದ್ದೀ, ಬಸಾಪುರ ಗ್ರಾ.ಪಂ ಅಧ್ಯಕ್ಷ ಭೀಮಶಿ ಕಳ್ಳಿಮನಿ, ಜಿ ಪಂ ಮಾಜಿ ಸದಸ್ಯ ರಾದ ಯಲ್ಲಪ್ಪ ಹಂಚೀನಮನಿ, ಮಹಾಂತೇಶ ಮಗದಮ, ರಾಮಚಂದ್ರ ನಾಯಕ, ಗಂಗಪ್ಪ ಪಾಟೀಲ, ಮಕ್ತುಂ ಸಾಬ್, ಅಪ್ಪುಭಾಯಿ ಡಿ ಎಪ ಮುಲ್ಲಾ, ಹನುಮಂತ ದಾಸ ನಿಂಗಪ್ಪ ಕೊಚ್ಚರಗಿ, ಮಾರುತಿ ನಡಗಡ್ಡಿ, ಶಮಸೋದ್ದಿನ ಖೋತವಾಲ, ಲಗಮನ್ನ ಜಿರಳಿ, ಶೈಕ್ಷಣಿಕ ಆಪ್ತ ಸಹಾಯಕ ಜಂಗ್ಲಿ ಸಾಬ್ ನಾಯಕ, ವಿವಿಧ ಗ್ರಾಮಗಳ ಶ್ರೀಗಳು ಸಚಿವರ ಆಪ್ತ ಸಹಾಯಕರು ಜನಪ್ರತಿನಿಧಿಗಳು ಗುಡದೇರಿ ಭಾಗದ ಸಮಸ್ತ ಊರಿನ ಗುರು ಹಿರಿಯರು ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.
ವರದಿ :ಎ. ವೈ. ಸೋನ್ಯಗೊಳ