ಮೂಡಲಗಿ: ತಾಲೂಕಿನ ಅಕ್ಷರ ಚಿತ್ರ ಕಲಾವಿದರಾದ ಸುಭಾಷ್.ಎಸ.ಕುರಣಿ ಇವರಿಗೆ “ಅನ್ವೇಷಣೆ ಸಾಂಸ್ಕೃತಿಕ ಅಕಾಡಮಿ ಬೆಂಗಳೂರು” ಇವರಿಂದ ಅಕ್ಷರ ಚಿತ್ರಕಲಯಲ್ಲಿ ಅವರು ಮಾಡಿದ ಅತ್ಯುನ್ನತ ಸಾಧನೆಯನ್ನು ಪರಿಗಣಿಸಿ ಮಾರ್ಚ್ 02, 2025 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ಕಲಾರತ್ನ ರಾಜ್ಯ ಪ್ರಶಸ್ತಿಯನ್ನು ಗೌರವಿಸಿ ನೀಡಲಾಗುತ್ತಿದೆ.
ಸುಭಾಷ್.ಎಸ.ಕುರಣಿ ಅವರಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತಪೂರ್ವಕ ಅಭಿನಂದನೆಗಳು.💐😊🙏🏻