ಶಿರಗುಪ್ಪಿ: ಇಲ್ಲಿನ ಲೆಫ್ಟಿನೆಂಟ್ ರೋಹಿತ ಕುಡಚೆ 76ನೇ ಗಣರಾಜೋತ್ಸವದ ನಿಮ್ಮಿತ್ತ, ದೆಹಲಿಯಲ್ಲಿ ಗಡವಾಲ ರೈಫಲ್ಸ ರಿಹರ್ಸಲ್ ಪಥಸಂಚಲನ ನಡೆಸಿದ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿದ್ದಾರೆ. ನಮ್ಮ ಭಾಗದ ಹುಡುಗ ರಾಷ್ಟ್ರೀಯ ಪ್ರಮೂಖ ದಿನಗಳಲ್ಲಿ ಒಂದಾದ ಗಣರಾಜೋತ್ಸವದ ನಿಮ್ಮಿತ್ತ, ದೆಹಲಿಯಲ್ಲಿ ಗಡವಾಲ ರೈಫಲ್ಸ ರಿಹಸಲ್ ಪಥಸಂಚಲನದಲ್ಲಿ ಭಾಗಿಯಾಗಿದ್ದು, ನಮಗೆಲ್ಲ ಒಂದು ಹೆಮ್ಮೆಯ ಸಂಗತಿ.
ಲೆಫ್ಟಿನೆಂಟ್ ರೋಹಿತ ಕುಡಚೆ ಅವರಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ತುಂಬು ಹೃದಯದ ಅಭಿನಂದನೆಗಳು.💐😊