ಮೈಸೂರ: ನಗರದ ಮಾಧವ ಕೃಪ ಸಂಸ್ಥೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶ್ರೀ ಜನಜಾಗಣ ಟ್ರಸ್ಟ್ (ರಿ) ಹಾಗೂ ಸಂಘ-ಸಂಸ್ಥೆಗಳು ಆಯೋಜಿಸಿದ ಬೃಹತ್ ರಕ್ತದಾನ ಶಿಬಿರದಲ್ಲಿ 27ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ರಕ್ತದಾನ ಮಹಾದಾನ್ ಗೋ ಭಕ್ತ ಸಂಘಟನ್ ಟ್ರಸ್ಟ್ (ರಿ)
ತೇರಾಪಂಥ್ ಯುವಕ ಪರಿಷತ್ ಕರ್ನಾಟಕ ಕುಮಾವತ್ ಸಮಾಜ ಮೈಸೂರು(ರಿ) ಇವರ ಸಹಯೋಗದಲ್ಲಿ ಸುಮಾರು 50 ಕ್ಕೂ ಹೆಚ್ಚು ಯುವಕರು ತಮ್ಮ ಸ್ವ ಇಚ್ಛೆಯಿಂದ ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಜನ ಜಾಗರಣ ಟ್ರಸ್ಟ್ ನಾ ಖಜಾಂಚಿ – ಆನಂದ್ ಜಿ ರಕ್ತದಾನ ಮಹಾದಾನ ಗೌ ಭಕ್ತ ಸಂಘಟನೆ ಟ್ರಸ್ಟ್ ಮೈಸೂರು ಕರ್ನಾಟಕ ಕುಮಾವತ ಸಮಾಜ ಮೈಸೂರು ಅಧ್ಯಕ್ಷರು- ಬಗ್ದರಾಮ್ ಕುಮಾವತ್ ಡಾ. ಮಹೇಂದ್ರ ಸಿಂಗ್ ಕಲಾಪ, RCS ಟ್ರಸ್ಟ್‌ನ (RGS ಮೈಸೂರು) ಪೋಷಕಡಾ. ಮಹೇಂದ್ರ ಸಿಂಗ್ ಕಲಾಪ, RCS ಟ್ರಸ್ಟ್‌ನ (RGS ಮೈಸೂರು) ಪೋಷಕ ತೆರಾಪಂಥ್ ಯೂತ್ ಕೌನ್ಸಿಲ್ ಉಪಾಧ್ಯಕ್ಷ – ಪ್ರಮೋದ್ ಜಿ ಜೈನ್, ಲೈನ್ಸ್ ಬ್ಲಡ್ ಸೆಂಟರ್ ಜೀವ ಧಾರಾ ಬ್ಲಡ್ ಬ್ಯಾಂಕ್ ಮೈಸೂರು ನಿರ್ದೇಶಕ- ಗಿರೀಶ್ ಜಿ, ಆದಿತ್ಯ ಆಸ್ಪತ್ರೆಯ ಅಧ್ಯಕ್ಷರಾದ ಡಾ ಚಂದ್ರಶೇಖರ ಜಿ ಉಪಸ್ಥಿತರಿದ್ದರು.