ಹುಕ್ಕೇರಿ: ತಾಲೂಕಿನ ನಾಗನೂರ ಕ. ಮ. ಗ್ರಾಮದ ಶ್ರೀ ಬಿ ಎ ಪಾಟೀಲ (ಅ) ಸರಕಾರಿ ಪ್ರೌಡ ಶಾಲೆ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ. 47.04 ರಷ್ಟಾಗಿದೆ. ವಿದ್ಯಾ ಪಾಟೀಲ್ ಶೇ 92.96( ಪ್ರಥಮ) ಪ್ರದೀಪ ಗಲಟಿ ಶೇ 91.68( ದ್ವಿತೀಯ) ಕಿರಣ್ ಬಾನಿ ಶೇ 87.68( ತೃತಿಯ ) ಅಂಕಗಳನ್ನು ಪಡೆದು ಶಾಲೆಯ ಹೆಸರು ಬೆಳಗಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಶಿಕ್ಷಕ ವರ್ಗದವರಿಂದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.