ಯಕ್ಕುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೇಖವ್ವ ರವಿ ತಿಮ್ಮೇಶಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಪತ್ರಪ್ಪ ಹೊಂಗಲ್ ಆಯ್ಕೆಯಾಗಿದ್ದಾರೆ. ಇವರಿಗೆ ಮಾಜಿ ಶಾಸಕರಾದ ಶ್ರೀ ಜಗದೀಶ ಮೆಟಗುಡ್ಡ ಅವರು ತಮ್ಮ ಗೃಹ ಕಚೇರಿಯಲ್ಲಿ ಮಾಡಿದರು
ಈ ಸಂದರ್ಭದಲ್ಲಿ ಹಿರಿಯರಾದ ಶಿವಾನಂದ ಹೊಂಗಲ, ಯಕ್ಕುಂಡಿ ಗ್ರಾಮ ಪಂಚಾಯತಿ ಸದಸ್ಯರಾದ ಭಾಷಾ ದೊಡ್ಡಮನಿ, ಗೋರಿಮಾ ದಿನ್ನಿಮನಿ , ಕುಮಾರ ಲಮಾಣಿ, ಈರವ್ವ ಮಾದರ, ಖಾನಪ್ಪ ಮಾದರ, ಮಲ್ಲವ್ವ ಮಾದರ, ಸಾಹೇಬಿ ದಿನ್ನಿಮನಿ, ಪ್ರಕಾಶ ಪಾಶ್ಚಾಪೂರ, ಮಾಸಾಬಿ ಇಮ್ಮನ್ಮವರ , ಹನಮಂತ ಗೌಡನ್ನವರ , ತಾರಿಪ್ ಮುಜಾವರ, ಮಂಡಲ ಅಧ್ಯಕ್ಷರಾದ ಸುಭಾಸ ತುರಮರಿ, ಜಿಲ್ಲಾ ಉಪಾಧ್ಯಕ್ಷರಾದ ಗುರು ಮೆಟಗುಡ್ಡ ,ಮಂಡಲ ಮಾಜಿ ಅಧ್ಯಕ್ಷರಾದ ಗುರುಪಾದ ಕಳ್ಳಿ, ಯುವ ಮುಖಂಡರಾದ ಶಿವಾನಂದ ಬಡ್ಡಿಮನಿ, ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸದಾಶಿವ ಪಾಟೀಲ, ಮಲ್ಲಪ್ಪ ಬೆಳಗಾವಿ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
Nammur Dhwani > State News > ಯಕ್ಕುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೇಖವ್ವ ರವಿ ತಿಮ್ಮೇಶಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಪತ್ರಪ್ಪ ಹೊಂಗಲ್ ಆಯ್ಕೆಯಾಗಿದ್ದಾರೆ.
ಯಕ್ಕುಂಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೇಖವ್ವ ರವಿ ತಿಮ್ಮೇಶಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಪತ್ರಪ್ಪ ಹೊಂಗಲ್ ಆಯ್ಕೆಯಾಗಿದ್ದಾರೆ.
Nammur Dhwani02/06/2025
posted on

Leave a reply