ಹುಕ್ಕೇರಿ: ತಾಲೂಕಿನ ದಡ್ಡಿ ಗ್ರಾಮದ ಶ್ರೀಮತಿ ಸುಂದಾರಾಬಾಯಿ ಭಾಂದುರ್ಗೆ ಪ್ರೌಡ ಶಾಲೆಯ ಎಸ್ ಎಸ್ ಎಲ್ ಸಿ ಕನ್ನಡ ಹಾಗೂ ಮರಾಠಿ ಫಲಿತಾಂಶ ಶೇ. 53.73 ರಷ್ಟಾಗಿದೆ. ಕನ್ನಡ ಮಾಧ್ಯಮದಲ್ಲಿ ಹಂಚಿನಮನಿ ಶೇ 84.64 (ಪ್ರಥಮ) ಮಹಮ್ಮದ್ ಗೌಸ್ ಮುಲ್ಲಾ ಶೇ 82.56( ದ್ವಿತೀಯ ) ಅಯನ್ ಮುಲ್ಲಾ ಶೇ 79.68 ( ತೃತೀಯ )
ಮರಾಠಿ ಮಾಧ್ಯಮದಲ್ಲಿ ವಿನಾಯಕ ಸಾಲಗುಡೆ ಶೇ 89.12 ( ಪ್ರಥಮ) ಸಾಕ್ಷಿ ಬಾಗಡಿ ಶೇ 84.75 ( ದ್ವಿತೀಯ) ಗೌರಿ ಕಾಂಬಳೆ ಶೇ 82.24( ತೃತೀಯ ) ರಷ್ಟು ಅಂಕ ಪಡೆಯುವ ಮೂಲಕ ಪ್ರೌಢಶಾಲೆಗೆ ಕ್ರಮವಾಗಿ ಕನ್ನಡ ಹಾಗೂ ಮರಾಠಿ ಮಾಧ್ಯಮದಲ್ಲಿ ಮೂರು ಮೂರು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ, ಶಾಲೆಯ ಅಧ್ಯಕ್ಷರು ಉಪಾಧ್ಯಕ್ಷರು ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಶಿಕ್ಷಕ ವರ್ಗದವರಿಂದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.