ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ದಡ್ಡಿ ಗ್ರಾಮದ ನಮ್ಮೂರ ಧ್ವನಿಯಲ್ಲಿ
ಎಂಟು ತಿಂಗಳಿನಿಂದ ಬಂದ ಆಗಿರುವ ಒಂದು ವಾರದ ಹಿಂದೆ ಸುದ್ದಿ ಪ್ರಕಟವಾದ ಕೂಡಲೇ ಎಟಿಎಂ ಮಷೀನ್ ಪುನರಾರಂಭ
ಇದರ ಕುರಿತು ನಮ್ಮೂರ ಧ್ವನಿ ಸುದ್ದಿ ವಾಹಿನಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು….
ಇದೇ ರೀತಿಯ ಸಮಾಜದ ಡೊಂಕು ತಿದ್ದುವ ಕಾರ್ಯದಲ್ಲಿ ತಾವೆಲ್ಲರೂ ನಮ್ಮ ಜೊತೆಯಾಗಿ…. ನಮ್ಮೂರ ಧ್ವನಿ ಸುದ್ದಿ ವಾಹಿನಿಗೆ ಬೆಂಬಲಿಸಿ🎉🙏