Live Stream

[ytplayer id=’22727′]

| Latest Version 8.0.1 |

State News

ಕೆ.ಎಚ್.ಪಿ.ಎಸ್ ಅಂಕಲಗುಡಿಕೇತರ ಶಾಲೆಯ ವಿದ್ಯಾರ್ಥಿಯ ಚೆಸ್‌ ಸ್ಪರ್ಧೆಯಲ್ಲಿ ಸಾಧನೆ

ಕೆ.ಎಚ್.ಪಿ.ಎಸ್ ಅಂಕಲಗುಡಿಕೇತರ ಶಾಲೆಯ ವಿದ್ಯಾರ್ಥಿಯ ಚೆಸ್‌ ಸ್ಪರ್ಧೆಯಲ್ಲಿ ಸಾಧನೆ

ಕೆ.ಎಚ್.ಪಿ.ಎಸ್ ಅಂಕಲಗುಡಿಕೇತರ ಶಾಲೆಯ ವಿದ್ಯಾರ್ಥಿಯ *ಚೆಸ್‌ ಸ್ಪರ್ಧೆಯಲ್ಲಿ* ಸಾಧನೆ

ಗೋಕಾಕ: ಶ್ರೇಯಸ್ ಶಿವಾನಂದ ಶಿರೂರ* 6ನೇ ತರಗತಿ *ಸ.ಕ.ಹಿ.ಪ್ರಾ ಶಾಲೆ ಅಂಕಲಗುಡಿಕೇತ್ರ ಇವನು ಶ್ರೀ ಹನುಮಾನ ತರುಣ ಮಂಡಳ ಸಂಕೇಶ್ವರ* ಇವರು ದಿ:14-09-2024 ರಂದು ಆಯೋಜಿಸಿದ್ದ 1-10ನೇ ತರಗತಿ ಓಪನ್ ಚೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ *ಒಟ್ಟು 52 ಜನ ಸ್ಪರ್ಧಾಳುಗಳಲ್ಲಿ* – 2ನೇ ಸುತ್ತಿನ ವರೆಗೆ ಪ್ರಾಥಮಿಕ ವಿಭಾಗದವರನ್ನು 6ನೇ ಸುತ್ತಿನವರೆಗೆ ನಿರಂತರವಾಗಿ ಪ್ರೌಢ ಶಾಲಾ ವಿಭಾಗದ *8,9,10 ನೇ ರಗತಿಯ ಪ್ರಬಲ ಪ್ರತಿಸ್ಪರ್ಧಿಗಳನ್ನು* ಎದುರಿಸಿ ಫೈನಲ್‌‌ನಲ್ಲಿ ರನ್ನರ್‌ಅಪ್ ಆಗಿ ಹೊರಹೊಮ್ಮಿ *2000(ಎರಡು) ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣ ಪತ್ರಗಳ* ಬಹುಮಾನವನ್ನು ಜನರಲ್ ವಿಭಾಗದಲ್ಲಿ ಪಡೆದು ನಮ್ಮ ಅಂಕಲಗುಡಿಕೇತ್ರ ಗ್ರಾಮಸ್ಥರಿಗೂ, ಪೋಷಕರಿಗೂ, ಶಾಲೆಗೂ ಕೀರ್ತಿಯನ್ನು ತಂದಿರುತ್ತಾನೆ.ವಿದ್ಯಾರ್ಥಿಗೆ ಹಾಗೂ ಸಹರಿಸಿದ ಪೋಷಕರಿಗೆ ಅಭಿನಂದನೆಗಳು*

💐💐💐💐💐💐💐💐

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";