Live Stream

[ytplayer id=’22727′]

| Latest Version 8.0.1 |

Local NewsState News

ಪ್ರಕಟಣೆ: ಅಂಗವಿಕಲರಿಗೆ ತ್ರಿಚಕ್ರ ವಾಹನ ಮಂಜೂರಿ

ಪ್ರಕಟಣೆ: ಅಂಗವಿಕಲರಿಗೆ ತ್ರಿಚಕ್ರ ವಾಹನ ಮಂಜೂರಿ

 

ಚಿಕ್ಕೋಡಿ: ಲೋಕಸಭಾ ಕ್ಷೇತ್ರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗವಿಕಲರಿಗೆ ತ್ರಿಚಕ್ರ ವಾಹನ ಮಂಜೂರಿಯಾಗಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ 10ಜನ ಅಂಗವಿಕಲರ ಹೆಸರುಗಳನ್ನು ಈ Whatsapp Computer Type (Excel Nudi) ತ್ರಿಚಕಗಳ ಅರ್ಹ ಫಲಾನುಭವಿಗಳ ಯಾದಿಯನ್ನು ಶನಿವಾರ ಫೆಬ್ರುವರಿ 15, 2025 ರೊಳಗಾಗಿ ಸಲ್ಲಿಸುವಂತೆ, ಮಾನ್ಯ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾದಿಯನ್ನು ಕಳುಹಿಸುವ Whatsapp ಸಂಖ್ಯೆ: 9986249323
ಸ್ಥಳ : ಚಿಕ್ಕೋಡಿ
ದಿನಾಂಕ: 11-02-2025
ರಾಮಕೃಷ್ಣ ಪಾನಬುಡೆ ಸಂಸದರ ಆಪ್ತ ಸಹಾಯಕರು
ಮೊ.ನಂ: 9986249323

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";