ಪ್ರಕಟಣೆ: ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯಲ್ಲಿ ವಿವಿಧ ಹುದ್ದೆಗಳಿಗಾಗಿ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಖಾಲಿ ಇರುವ ಹುದ್ದೆಗಳು:
- ಆಪ್ತ ಸಮಾಲೋಚಕರು(counsellor): 01, ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: ಪಿಜಿ ಎಂಎಸ್‌ಡಬ್ಲ್ಯೂ, ಎಂಎ ಸಮಾಜಶಾಸ್ತ್ರ, ಎಂಎ ಮನಶಾಸ್ತ್ರ, ನ್ಯಾಯಶಾಸ್ತ್ರ ಹಾಗೂ ಇತ್ಯಾದಿ
- ವಸತಿ ವಿವಿಧೋದ್ದೇಶ ಕೆಲಸಗಾರು (Residential Multipurpose Worker): 03, ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ: ಎರಡು ವರ್ಷಗಳ ಅನುಭವದೊಂದಿಗೆ ಪದವಿಯನ್ನು ಮುಗಿಸಿರಬೇಕು.
ಆಕರ್ಷಕ ಸಂಬಳದೊಂದಿಗೆ ಇಎಸ್ಐ ಹಾಗೂ ಪಿಎಫ್ ಸೌಲಭ್ಯಗಳನ್ನು ಒದಗಿಸಲಾಗುವುದು. ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸುಮೆ ಅನ್ನು [email protected]ಗೆ ಕಳಿಸಿಕೊಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.05.2025
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 95-90-55-11-77