Live Stream

[ytplayer id=’22727′]

| Latest Version 8.0.1 |

Local NewsState News

ಪ್ರಕಟಣೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿಯಲ್ಲಿ ಶಿಕ್ಷಕರು ಬೇಕಾಗಿದ್ದಾರೆ

ಪ್ರಕಟಣೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿಯಲ್ಲಿ ಶಿಕ್ಷಕರು ಬೇಕಾಗಿದ್ದಾರೆ

ಪ್ರಕಟಣೆ: ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ ತಾ: ಹುಕ್ಕೇರಿ ಶೈಕ್ಷಣಿಕ ಜಿಲ್ಲೆ: ಚಿಕ್ಕೋಡಿ ಇಲ್ಲಿ ಸನ್ನ 2025-26 ಸಾಲಿನ ಖಾಲಿ ಇರುವ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1. ಪ್ರಾಥಮಿಕ ವಿಭಾಗದಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಶಿಕ್ಷಕರು ಬೇಕಾಗಿದ್ದು, ಖಾಲಿ ಇರುವ ಹುದ್ದೆಗಳ ಸಂಖ್ಯೆ – 02 , ಈ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ ಬಿ ಎಸ್ ಸಿ, ಬಿ ಎಡ್ ಬಿಎ, ಬಿಎಡ್

2. ಮಾಧ್ಯಮಿಕ ವಿಭಾಗದಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಇಂಗ್ಲಿಷ್, ಸಮಾಜ ವಿಜ್ಞಾನ ಹಾಗೂ ಹಿಂದಿ ಶಿಕ್ಷಕರು ಬೇಕಾಗಿದ್ದಾರೆ. ಖಾಲಿ ಇರುವ ಹುದ್ದೆಗಳ ಸಂಖ್ಯೆ – 03. ಈ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ- ಬಿಎ ಬಿಎಡ್.

3. ಪದವಿ ಪೂರ್ವ ವಿಭಾಗದಲ್ಲಿ ಇಂಗ್ಲಿಷ್ ಶಿಕ್ಷಕರು ಬೇಕಾಗಿದ್ದಾರೆ. ಹುದ್ದೆಗಳ ಸಂಖ್ಯೆ – 01. ಈ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ- ಎಂಎ ಬಿಎಡ್.

ಪ್ರಮೂಖ ಮಾಹಿತಿ:
ಅಭ್ಯರ್ಥಿಗಳು ಪೂರ್ಣ ಮಾಹಿತಿ ಹಾಗೂ ಅಂಕಪಟ್ಟಿಗಳ ಜೆರಾಕ್ಸ್ ಜೊತೆಗೆ, ದಿನಾಂಕ 17.05.2025 ರಂದು ಸಂದರ್ಶನಕ್ಕೆ ಹಾಜರಿರಬೇಕು.
ಸಮಯ: ಬೆಳಗ್ಗೆ 10 ಗಂಟೆಗೆ
ಸ್ಥಳ: ಕರ್ನಾಟಕ ಪಬ್ಲಿಕ್ ಸ್ಕೂಲ್ ಯರಗಟ್ಟಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 95-90-55-11-77, 80-73-48-78-53 ಅಥವಾ 944-86-36-351

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";